Obamma agri farm

ನನ್ನ ಮೂರು ಎಕರೆ ಜಮೀನಿನಲ್ಲಿ ಒಂದು ಎಕರೆ ಎಳ್ಳು, ಎರೆಡು ಎಕರೆ ರಾಗಿ ಇದೆ. ಎರೆಡು ಬೆಳೆಗಳು ಕೂಡ ಮನೆ ತಳಿಗಳೇ.

Click on the button to send this farmer a message.

ರಾಗಿ ಬಿತ್ತಿ ಒಂದು ತಿಂಗಳಾಗಿದೆ, ಎರೆಡು ತಿಂಗಳು ಅಂದರೇ ಆಗಸ್ಟ್  ತಿಂಗಳಿನಲ್ಲಿ  ಕುಯ್ಲಿಗೆ ಬರುತ್ತದೆ..ಎಲ್ಲೂ ಇನ್ನೂ ಒಂದು ತಿಂಗಳಾದ ಬಳಿಕ ಮಾರಬಹುದು, ಬತ್ತವನ್ನ ನೆರಿಗಾನುಕೂಲವಾಗಿ ಬೆಳೆಯುತ್ತೇವೆ. ರಾಗಿಯನ್ನ ನಾಟಿ ಮಾಡಿದ್ದರಿಂದ ರಾಗಿ ಕಾಳುಗಳ ಜೊತೆ ರಾಗಿ ಹುಲ್ಲು ಕೂಡ ಸೊಂಪಾಗಿ ಬರುತ್ತಿದೆ..ಯಾರಿಗಾದರೂ ರಾಗಿ ಹುಲ್ಲು ಬೇಕಾದರೆ ಸಂಪೊರ್ಕಿಸಿ. ಇದು ಹಸುವಿನಲ್ಲಿ ಹಾಲಿನ ಅಂಶವನ್ನ ಹೆಚಿಸುತ್ತದೆ.

Produce:

Currently open transactions


Neighbors: