soori integrated farm

ನನ್ನ ಹೆಸರು ಸುರೇಶ್ ಕೇ ಈ ಬೀ ಅಂತ ಒಟ್ಟಾರೆ 10 ಏಕರ್ ಜಮೀನಿದೆ ಇದ್ರಲ್ಲಿ ನಾವು ಎಲ್ಲ ತರಹದ ಬೆಳೇನೂ ಬೆಳೀತಾ ಇದೀವಿ ಬರೀ ಬೆಳೆ ಬೇಳಿಯೋದಲ್ಲದೆ ಬರೆ ಉಪಕಸುಬುಗಳನ್ನು ಮಾಡ್ತ ಇದೀನಿ ಅಂದರೆ ಹೈನುಗಾರಿಕೆ, ಕುರಿ ಸಾಕಾಣಿಕೆ ಹೀಗೆ ಎಲ್ಲ ತರಹದ ಕೃಷಿ ವಿಧಾನದಲ್ಲೂ ಭಾಗಿಯಾಗಿದೀನಿ .

Click on the button to send this farmer a message.

ನನ್ನ ಹೆಸರು ಸುರೇಶ್ ಕೇ ಈ ಬೀ ಅಂತ ಒಟ್ಟಾರೆ 10 ಏಕರ್ ಜಮೀನಿದೆ ಇದ್ರಲ್ಲಿ ನಾವು ಎಲ್ಲ ತರಹದ ಬೆಳೇನೂ ಬೆಳೀತಾ ಇದೀವಿ ಬರೀ ಬೆಳೆ ಬೇಳಿಯೋದಲ್ಲದೆ ಬರೆ ಉಪಕಸುಬುಗಳನ್ನು ಮಾಡ್ತ ಇದೀನಿ ಅಂದರೆ ಹೈನುಗಾರಿಕೆ, ಕುರಿ ಸಾಕಾಣಿಕೆ, ರೇಷ್ಮೆ ಸಾಕಾಣಿಕೆ .  ಹೀಗೆ ಎಲ್ಲ ತರಹದ  ಕೃಷಿ ವಿಧಾನದಲ್ಲೂ ಭಾಗಿಯಾಗಿದೀನಿ .ಒಟ್ಟೂ 5 ಹಸುಗಳಿದವೆ , ಇವಿಗಳಲ್ಲಿ 3 ಹಸು ಮಾತ್ರ ಇವಾಗ ಹಾಲು ಕೊಡುತ್ತಿವೆ , ದಿನಕ್ಕೆ 60 ಲಿಟಿರ್ ಹಾಲು ಕೊಡುತ್ತವೆ. HF & jersy   ತಳಿಗಳು . 150 ಕುರಿಗಳಿದವೆ ಇದ್ರಲ್ಲಿ ಬೇರೆ ಬೇರೆ ತರಹದ ತಳಿಗಳಿವೆ.ನನ್ನ ಬಳಿ ಸಾಗುವಾನಿ 300 ಮರಗಳಿವೆ,    Hercules   400 ಮರಗಳಿವೆ . 300 ತೆಂಗಿನ ಮರಗಳಿವೆ , ವರ್ಷಕ್ಕೆ 5000 ರಿಂದ 8000 ಕಾಯಿ ಬೀಳುತ್ತವೆ . ಇವುಗಳನ್ನು ಬಿಟ್ಟರೆ ಸಾಮಾನ್ಯವಾಗಿ ರಾಗಿ , ಜೋಳ ಮತ್ತೆ ಅದು ಇದು ಅಂತ ಕಾಲುಗಳನ್ನು ಬೆಳೀತಿವಿ. ಈ ವರ್ಷ ನಾನು ಪಪಾಯನಾ 4 ಏಕರ್ನಲ್ಲಿ ಬೆಳೀಬೇಕು ಅಂದ್ಕೊಂಡಿದೀನಿ ತಳಿ ಬಂದು ರೆಡ್ ಲೇಡೀ 4 ಏಕರ್ ನಲ್ಲಿ 4000 ಗಿಡ ಹಾಕಬಹುದು.

Produce:

Currently open transactions


Neighbors: