G.M.Manohara farm

ಮೂರು ಬಣ್ಣದ ಗುಲಾಬಿ ಬೆಳೆಗಳನ್ನ ಬೆಳೀದಿದ್ದೇನೆ, ಗುಲಾಬಿ ಸುಮಾರು ಒಂದು ಎಕರೆಯಲ್ಲಿದೆ. ಈಗ ತಾನೇ ಕಾಂಟ್ರ್ಯಾಕ್ಟ್ ನಲ್ಲಿ ಮೆಡಿಸೆನಲ್ ಸೌತೆಯನ್ನ ಬೆಳೆದಿದ್ದೇನೆ.

Click on the button to send this farmer a message.

ಗುಲಾಬಿಯಲ್ಲಿ ಕೆಂಪು, ಹಳದಿ ಹಾಗೂ ಬಿಳಿ ಬಣ್ಣದ್ದಾಗಿರುತ್ತದೇ. ಇದರಲ್ಲಿ ಬಿಳಿಬಣ್ಣದ ಹೂಗಳು ದಪ್ಪದಗಿರುತ್ತವೆ. ಕೆಂಪು ಮತ್ತು ಹಳದಿ ಹೂಗಳು ಮೀಡಿಯಮ್ ಗಾತ್ರದಲ್ಲಿರುತ್ತವೆ. ಮೆಡಿಸಿನಲ್ ಸೌತೆಯಲ್ಲಿ  ಮೂರು ವಿದದ ಗ್ರೇಡ್ ಇರುತ್ತದೆ.  . ಇದು ಕಾಂಟ್ರ್ಯಾಕ್ಟ್ ಬೆಸಿಸ್ ನಲ್ಲಿರುತ್ತದೆ. ಗುಲಾಬಿಯನ್ನ ಮೂರರಿಂದ ನಾಲ್ಕು ದಿನಗಳಿಗೊಮ್ಮೆ ಕುಯ್ಯಲಾಗುತ್ತದೆ

Produce:

Currently open transactions


Neighbors: