Lakshmi agri farm

ಬೀನ್ಸ್ ಹೂವಾಗಿದೇ, ಫ್ರೆಶ್ ಆಗಿರುವ ಸಮಯದಲ್ಲಿ ಕೊಡುತೇನೆ, ನನ್ನ ಬಳಿ 8 ಹಲಸಿನ ಮರಗಳಿದ್ದು, ತಕ್ಷ್ಣಕ್ಕೆ ಸುಮಾರು 100 ಹಣ್ಣುಗಳು ದೊರೆಯಬಹುದು, ಹಾಲಸ್ಯ್ ತುಂಬಾ ರುಚಿಯಾಗಿದ್ದು, ದಪ್ಪ ಹಣ್ಣುಗಳು.

Click on the button to send this farmer a message.

ಬೀನ್ಸ್ ಚಿಕ್ಕ  ಕಾಯಿ ತುಂಬಾ ಫ್ರೆಶ್ ಹಾಗಿರುವಾಗ ಸಪ್ಲೈ ಮಾಡುತ್ತೇನೆ. ..ಗ್ರೇಡ್  ಮಾಡಿ ಕೊಡುತ್ತೇನೆ. ಆದರೆ ಪ್ಯಾಕ್ ಮಾಡಲು ಆಗುವುದಿಲ್ಲ, ತೋಟಡಬಳಿಯೇ ಬಂದು ಕೊಳ್ಳಲು ಅವಕಾಶವಿರುತ್ತದೆ. ಹಲಸನ್ನ ಬೇಕಾದರೆ ತೊಳೆಯನ್ನ ಬಿಡಿಸಿ ಪ್ಯಾಕ್ ಮಾಡಿ ಮಾರುತ್ತೇವೆ, ಒಂದು ಕಾಯಿಯಲ್ಲಿ ಸುಮಾರು 60 ತೊಳೆಗಳಿರುತ್ತದೆ.

Produce:

Currently open transactions


Neighbors: