Divya halvedya

ಹರಳು ತುಂಬಾ ದೊಡ್ಡ ಗಾತ್ರದ್ದಾಗಿದ್ದು, ಒಳ್ಳೆ ಎಣ್ಣೆಯುತವಾಗಿದೆ, ಭತ್ತ ಇನ್ನೇನು ಕುಯ್ಲಿಗೆ ಬಂದಿದೆ, ಗಟ್ಟಿ ಬೀಜ, ಚನ್ನಾಗಿ ಪ್ಯಾಕ್ ಮಾಡುತ್ತೇನೆ.

Click on the button to send this farmer a message.

!--[if1.ನೀರಾವರಿಯಲ್ಲಿ ಭತ್ತ ಮತ್ತು ಹರಳನ್ನ ಬೆಳೆಯುತಿದ್ದೇನೆ, ಮೊನ್ನೆ ಇದ್ದ ಎಲ್ಲಾ ಬೆಳೆಗಳನ್ನಕಟಾವು ಮಾಡಿ fontಮೈಸೊರ್ ಮಾರುಕಟ್ಟೆಗೆ font ಮಾರಿದೆ .ಮತ್ತೆ ಇನ್ನೆನು ಭತ್ತ ಬರುತ್ತೆ, ಅದನ್ನ ಬೇಕಾದರೆ ಪ್ಯಾಕ್ಮಾಡಿ ಡೆಲಿವೇರಿ ಕೊಡುತ್ತೇನೆ.ಹರಳು ಎಣ್ಣೆಯನ್ನು ತೆಗೆಯಲು ತುಂಬಾ ಚನ್ನಾಗಿದೆ.ನೀರಾವರಿಯಲ್ಲಿ ತೆರಕಾರಿ ಬೆಳೆಯಲು ಮುಂದಾಗಿದ್ದೇನೆ.

o:po:p

Produce:

Currently open transactions


Neighbors: