Prasanna agri farm

ಮೂರು ಎಕರೆ ಜಮೀನಿನಲ್ಲಿ, ರಾಗಿ, ಹಲಸಂದಿ ಹಾಗೂ ಕಡ್ಲೆಯನ್ನ ಬೆಳೆಯುತಿದ್ದೇನೆ, ಬೋರೇವೆಲ್ಲ್ ಹಾಕಿಸಲು ಮುಂದಾಗಿದ್ದೇನೆ, ಅದಾದ ನಂತರ ತರಕಾರಿಗಳನ್ನ ಬೆಳೆಯುತ್ತೇನೆ.

Click on the button to send this farmer a message.

ಹೊಲದಲ್ಲಿರುವ ಬೆಳೆಗಳು ತುಂಬಾ ಚನ್ನಾಗಿ ಬರುತ್ತಿವೆ, ರಾಗಿ ಆಗಸ್ಟ್ ತಿಂಗಳಿನಲ್ಲಿ, ಹಲಸಂದಿ ಜುಲೈ ತಿಂಗಳಿನಲ್ಲಿ ಹಾಗೂ ಕಡಲೆಯನ್ನ ಒಂದುವಾರದ ನಂತರ ಮಾರಲು ಸಿದ್ದವಾಗುತ್ತದೆ. ರಾಗಿ ಸುಮಾರು ಆರರಿಂದ ಏಳು ಕುಂಟಲ್, ಹಲಸಂದಿ ಎರೆಡು ಹಾಗೂ ಕಡಲೆ ಸುಮಾರು ಒಂದು ಕುಂಟಲ್ ಹಾಗಬಹುದು.

Produce:

Currently open transactions


Neighbors: