ಸುನಂದಾ ಅಗ್ರಿ ಫಾರ್ಮ್

ತೋಟದಲ್ಲಿ ತೆಂಗು ತರಕಾರಿ, ಹೊಲದಲ್ಲಿ ರಾಗಿ, ಮತ್ತು ಮುಂತಾದ ಕಲುಗಲು.ಎಲ್ಲವು ಮಾರಾಟಕ್ಕೆ ಬೆಳೆಯುತ್ತಿರುವವೇ, ತೆಂಗು ಕೊಬ್ಬರಿಯಾಗಿ ಮಾರಾಟವಾಗುತ್ತದೆ.

Click on the button to send this farmer a message.

ಸುಮಾರು ಒಂದು ಸಾವಿರ ತೆಂಗು ಇದೆ. ಅದರಲ್ಲಿ 500 ಎರೆಡು ವರ್ಷ ಹಳೆಯವು. ಉಳಿದವು ಆರು ವರ್ಷದವು. ಹೊಲದಲ್ಲಿರುವ ಬೆಳೆಗಳು ತುಂಬಾ ಚನ್ನಾಗಿ ಬರುತ್ತಿವೆ, ರಾಗಿ ಆಗಸ್ಟ್ ತಿಂಗಳಿನಲ್ಲಿ, ಹಲಸಂದಿ ಜುಲೈ ತಿಂಗಳಿನಲ್ಲಿ ಹಾಗೂ ಕಡಲೆಯನ್ನ ಒಂದುವಾರದ ನಂತರ ಮಾರಲು ಸಿದ್ದವಾಗುತ್ತದೆ. ರಾಗಿ ಸುಮಾರು ಆರರಿಂದ ಏಳು ಕುಂಟಲ್, ಹಲಸಂದಿ ಎರೆಡು ಹಾಗೂ ಕಡಲೆ ಸುಮಾರು ಒಂದು ಕುಂಟಲ್ ಹಾಗಬಹುದು.

Produce:

Currently open transactions


Neighbors: