ಯೋಗನ್ಣ ಆಗ್ರೋ ಫಾರ್ಮ್

ನನ್ನ ಹೆಸರು ಯೋಗೇಶ್ , ನಾನು ನಮ್ಮ ಹೊಲದಲ್ಲಿ ಬಾಳೆ ಹಣ್ಣು, ಹತ್ತಿ ಮತ್ತು ಕಬ್ಬನ್ನು ಬೆಳೆಯುತ್ತಿದೆನೆ ಇವುಗಳನ್ನು ಬಿಟ್ಟರೆ ಸ್ವಲ್ಪ ಪ್ರಮಾಣದಲ್ಲಿ ರಾಗಿಯನ್ನು ಬೆಳೆಯುತ್ತೇವೆ.

Click on the button to send this farmer a message.

ನನ್ನ ಹೆಸರು ಯೋಗೇಶ್ , ನಾನು ನಮ್ಮ ಹೊಲದಲ್ಲಿ ಬಾಳೆ ಹಣ್ಣು, ಹತ್ತಿ ಮತ್ತು ಕಬ್ಬನ್ನು ಬೆಳೆಯುತ್ತಿದೆನೆ ಇವುಗಳನ್ನು ಬಿಟ್ಟರೆ ಸ್ವಲ್ಪ ಪ್ರಮಾಣದಲ್ಲಿ ರಾಗಿಯನ್ನು ಬೆಳೆಯುತ್ತೇವೆ.ನಮ್ಮ ಜಾಮೀನು ಊರಿಗೆ ಸ್ವಲ್ಪ ಸಮೀಪದಲ್ಲೇ ಇದೆ ಇದರಿಂದಾಗಿ ಸಾರಿಗೆ ಸಂಪರ್ಕಕ್ಕೆ ಯಾವುದೇ ತರಹದ ತೊಂದರೆ ಯಾಗುವುದಿಲ್ಲ . ಪುಟ್ಟ ಬಾಳೆ ಇದನ್ನು ಏಲಕ್ಕಿ ಬಾಳೆ ಅಂತಾನೂ ಕರೆಯುತ್ತಾರೆ ಇದು ನೋಡುವುದಕ್ಕೂ ಮತ್ತು ತಿನ್ನುವುದಕ್ಕೂ ಎರಡಕ್ಕೂ ತುಂಬಾ ಚೆನ್ನಾಗಿ ಇರುತ್ತದೆ.

Produce:

Currently open transactions


Neighbors: