Vishwanath agro farm

ನಮ್ಮದು ಒಟ್ಟೂ 4.5 ಏಕರ್ ಜಮೀನಿದೆ ಇದು ಮೈಸೂರು ಜಿಲ್ಲೆಯ ಎದಹಳ್ಳಿ ಗ್ರಾಮದಲ್ಲಿದೆ . ಈ ಜಾಮೀನು ತುಂಬಾ ಫಲವತ್ತತೆ ಇಂದ ಕೂಡಿದ್ದು ಈಎಲ್ಲ ವಿದಾವದ ಬೆಳೆಗಳಿಗೂ ಸೂಕ್ತವಾಗಿದೆ. ನಾವು ಹೆಚ್ಚಾಗಿ ಅರಿಶಿನ ಮತ್ತು ಕಬ್ಬನ್ನು ಬೆಳೆಯುತ್ತೇವೆ . ಎರಡು ಬೆಳೆಗಳನ್ನು ಹೆಚ್ಚರ ವಹಿಸಿ ನೋಡಿಕೊಳ್ಳಬೇಕು ಇಲ್ಲವಾದರೆ ರೋಗ ಬರುವ ಸಂಭವವಿರುತ್ತದೇ. 4 ತಿಂಗಳ ಹಿಂದೆ ಅಸ್ಟೇ ಇವುಗಳನ್ನು ಹಾಕಿದ್ದೇನೆ ಇವು ಇಳುವರಿ ಕೊಡಲಿಕ್ಕೆ ಸ್ವಲ್ಪ ತಡವಾಗಬಹುದು.

Click on the button to send this farmer a message.

ನಮ್ಮದು ಒಟ್ಟೂ 4.5 ಏಕರ್ ಜಮೀನಿದೆ ಇದು ಮೈಸೂರು ಜಿಲ್ಲೆಯ ಎದಹಳ್ಳಿ ಗ್ರಾಮದಲ್ಲಿದೆ . ಈ ಜಾಮೀನು ತುಂಬಾ ಫಲವತ್ತತೆ ಇಂದ ಕೂಡಿದ್ದು ಈಎಲ್ಲ ವಿದಾವದ ಬೆಳೆಗಳಿಗೂ ಸೂಕ್ತವಾಗಿದೆ. ನಾವು ಹೆಚ್ಚಾಗಿ ಅರಿಶಿನ ಮತ್ತು ಕಬ್ಬನ್ನು ಬೆಳೆಯುತ್ತೇವೆ . ಎರಡು ಬೆಳೆಗಳನ್ನು ಹೆಚ್ಚರ ವಹಿಸಿ ನೋಡಿಕೊಳ್ಳಬೇಕು ಇಲ್ಲವಾದರೆ ರೋಗ ಬರುವ ಸಂಭವವಿರುತ್ತದೇ. 4 ತಿಂಗಳ ಹಿಂದೆ ಅಸ್ಟೇ ಇವುಗಳನ್ನು ಹಾಕಿದ್ದೇನೆ ಇವು ಇಳುವರಿ ಕೊಡಲಿಕ್ಕೆ ಸ್ವಲ್ಪ ತಡವಾಗಬಹುದು.ಇವುಗಲ್ಲದೆ ಭತ್ತನು ಬೆಳೀತೀನಿ. 100 ತೆಂಗಿನ ಮರಗಳು ಸಹ ಇದಾವೆ, ಇವುಗಳಲ್ಲಿನು ಇಳುವರಿ ಚೆನ್ನಾಗಿ ಬರುತ್ತೆ ವರ್ಷಕ್ಕೆ ಸುಮಾರು 1000 ಮೇಲೆ ಕಾಯಿನ ಕೆಡುವುತ್ತೇವೆ. 

Produce:

Currently open transactions