jaya agro farm

ನಮಸ್ಕಾರ ತರಕರಿನ ಬೆಳೀತಿವಿ ಈ ವರ್ಷ ನಾವು ಬೀನ್ಸ್ ಮತ್ತು ಕ್ಯಾರೊಟ್ ನಾ 1.5 ಏಕರ್ನಲ್ಲಿ ಹಾಕಿದೀವಿ,

Click on the button to send this farmer a message.

ನಮಸ್ಕಾರ 

ನನ್ನ ಹೆಸರು ಜಯಂತಿ , ನಾವು ಪ್ರತಿ ವರ್ಷನು ಒಂದೇ ತರಹದ ಬೆಳೆನಾ ಬೆಳೀತಾ ಇಲ್ಲ, ವರ್ಷದಿಂದ ವರ್ಷಕ್ಕೆ ಬೆಳೆನಾ ಬದಲಾವಣೆ ಮಾಡ್ತಾನೆ ಇರ್ತೀವಿ, ತರಕರಿನ ಬೆಳೀತಿವಿ  ಈ ವರ್ಷ ನಾವು ಬೀನ್ಸ್ ಮತ್ತು ಕ್ಯಾರೊಟ್ ನಾ 1.5 ಏಕರ್ನಲ್ಲಿ ಹಾಕಿದೀವಿ, ನೀರವರಿ ಇದೆ ಇದರಿಂದಾಗಿ ಮಳೆಗಾಗಿ ಕಾಯುವಂತಹ ತೊಂದರೆ ಇಲ್ಲ . ತರಕಾರಿ ಹಾಕಿ ಇವಗಗಲೇ 2 ತಿಂಗಳೈತು ಇವಾಗ ಹೂ ಬಿಡ್ತಾ ಇದಾವೆ ಇನ್ನೊಂದೆರಡು ತಿಂಗಳಲ್ಲಿ ತರಕರಿನ ಬಿಡಿಸಿ ಮಾರಾಟ ಮಾಡಬಹುದು. ಭತ್ತನು ನಾಟಿ ಮಾಡೀದಿವಿ 0.5 ಏಕರ್ ನಲ್ಲಿ . ಇದೆ ರೀತಿ ರಾಗಿನು ಬೆಳೀತಿವಿ ಆದರೆ ಬೆದ್ದಲು ಭೂಮಿಯಲ್ಲ್ಲಿ.

Produce:

Currently open transactions