susheelamma vegetable farm

ನನ್ನ ಹೆಸರು ಸುಶೀಲಮ್ಮ ನಾನು ನಮ್ಮ ಊರಿನಲ್ಲಿ ,ಬೀನ್ಸ್ (ಹುರುಳಿ ಕಾಯಿ) ಕ್ಯಾರೊಟ್ , ಸೂರೇಕಾಯಿ, ಈರೇಕಾಯಿ ಜೊತೆಗೆ ಸ್ವಲ್ಪ ಟೊಮ್ಯಾಟೋ ನಾ ಹಾಕಿದೀವಿ

Click on the button to send this farmer a message.

ನನ್ನ ಹೆಸರು ಸುಶೀಲಮ್ಮ ನಾನು ನಮ್ಮ ಊರಿನಲ್ಲಿ  ,ಬೀನ್ಸ್ (ಹುರುಳಿ ಕಾಯಿ) ಕ್ಯಾರೊಟ್ , ಸೂರೇಕಾಯಿ, ಈರೇಕಾಯಿ  ಜೊತೆಗೆ ಸ್ವಲ್ಪ ಟೊಮ್ಯಾಟೋ ನಾ ಹಾಕಿದೀವಿ ಪ್ರತಿ ವರ್ಷದಂತೆ ಈ ವರ್ಷನು ಇಳುವರೀನೂ ಚೆನ್ನಾಗಿ ಬರುತ್ತದೆ ಎಲ್ಲಾನೂ ಸ್ಥಳೀಯ ತಳಿಗಳೇ ಇವುಗಳಿಗೆ ನಾವು ಹೆಚ್ಚಾಗಿ ಔಷದಿಗಳನ್ನು ಉಪಯೋಗಿಸುವುದಿಲ್ಲ .ಅದರಿಂದಾಗಿ ಇವು ಒಂದು ರೀತಿಯಲ್ಲಿ ಸಾವಯವ ಅಂತಾನೆ ಹೇಳಬಹುದು ಆದರೆ ಸಾವಯವ ಅಲ್ಲ.

Produce:

Currently open transactions


Neighbors: