Kamalamma inorganic farm

ಅಬಿನವ ಟೊಮ್ಯಾಟೋ. ಇಹಗು ಲಾಂಗ್ ಗ್ರೀನ್ ಪಡವಲಕಹಿ.ಹಾಗೂ ಆರು ವಿಧದ ಮಾವಿನ ತಳಿಗಳಿವೆ. ಮತ್ತು ಸುಮಾರು 11 ಮೇಕೆಗಳಿವೆ.

Click on the button to send this farmer a message.

font5   fontಏಕರಿಜಮೀನಿನಲ್ಲಿ 2 ಎಕರೆನೀರಾವರಿಯಲ್ಲಿಮಾವು, ಹಲವಾರುತರಕಾರಿಗಳನ್ನುಬೆಳೆಯುತಿದ್ದೇನೆ, ಹಲವಾರುಮಾವೀನತಳಿಗಳಿದ್ದುಅದರಲ್ಲಿಆಲ್ಫಾನ್ಸೊ, ನಿಲುಂ, ತೋತಾಪುರಿಮುಕ್ವಾದವು,ಈವುಗಳುತುಂಬಾಸಿಹಿಯಾಗಿದ್ದು, ವಿಶಿಷ್ಟಗುಣಗಳನ್ನುಹೊಂದಿವೆಇನ್ನೂತರಕಾರಿಗಳಲ್ಲಿಅಬಿನವ  ಟೊಮ್ಯಾಟೋ .ತಳಿಯನ್ನು, ಇಹಗುಲಾಂಗ್ಗ್ರೀನ್  ಪಡವಲಕಹಿಯನ್ನುಬೆಳೆಯುತಿದ್ದೇನೆ2 ಎಕರೆನಾಟಿಟೊಮ್ಯಾಟೋಇನ್ನೂ 8 ದಿವಸಗಳಲ್ಲಿರೆಡೀಯಾಗುತ್ತೆ. ನಾನುಮೆಕೆಸಾಕಣೇಕೂಡಮಾಡುತಿದ್ದೇನೆ.ಮ್ಯಾಂಗೊಎಕ್ಸ್ಪೋರ್ಟ್ಕ್ವಾಲಿಟಿಯೈಯನ್ನುಹೊಂದಿದೆ

Produce:

Currently open transactions


Neighbors: