sunil agro farm

ನಾವು ಜಾಸ್ತಿ ಬೆಳೆನಾ ಬೆಳೆಯೋದಿಲ್ಲ ರಾಗಿ ಮತ್ತು ತೆಂಗು ಮಾತ್ರ ಇದೆ. ನಮ್ಮದು 3 ಏಕರ್ ಜಮೀನಿದೆ ಇದ್ರಲ್ಲಿ 2 ಏಕರ್ ತುಂಬಾ ತೆಂಗಿನ ತೋಟನೆ ಇದೆ ಟೋಟಲ್ ಆಗಿ 300 ತೆಂಗಿನ ಮರಗಳಿದವೆ .

Click on the button to send this farmer a message.

ನಾವು ಜಾಸ್ತಿ ಬೆಳೆನಾ ಬೆಳೆಯೋದಿಲ್ಲ  ರಾಗಿ ಮತ್ತು ತೆಂಗು ಮಾತ್ರ ಇದೆ.  ನಮ್ಮದು 3 ಏಕರ್ ಜಮೀನಿದೆ ಇದ್ರಲ್ಲಿ 2 ಏಕರ್ ತುಂಬಾ ತೆಂಗಿನ ತೋಟನೆ ಇದೆ ಟೋಟಲ್ ಆಗಿ 300 ತೆಂಗಿನ ಮರಗಳಿದವೆ  ಇವುಗಳಲ್ಲಿ 20 ವರ್ಷದ ಮರನು ಇದಾವೆ , 30 ವರ್ಷದ ಮರಗಳು ಇದಾವೆ ಎರಡುನು ಮಿಶ್ರಿತವಾಗಿದವೆ ಎರಡು ಒಂದೇ ತರಹ ಇಳುವಾರಿನ ಕೊಡುತ್ತವೆ ನಾವು ಬೇರೆ ಯಾವುದೇ ಬೆಳೇನೂ ಬೇಳಿಯೋದೆ ಇರೋ ಕಾರಣದಿಂದ ಈ ಮರಗಳನ್ನೇ ಚೆನ್ನಾಗಿ ನೋಡ್ಕೋತಾ ಇದೀವಿ ಇದರಿಂದಾಗಿ ಇಳುವರೀನೂ ಚೆನ್ನಾಗಿ ಬರ್ತಾ ಇದೆ.

Produce:

Currently open transactions


Neighbors: