Ramanna agro farm

ನನ್ನ ಹೆಸರು ರಾಮಣ್ಣ ನಾವು ತರಕರಿನ ಹೆಚ್ಚಾಗಿ ಬೇಳೀಯುತ್ತೇವೆ ಅದರಲ್ಲೂ ಹುರುಳಿಕಾಯಿ, ಟೊಮ್ಯಾಟೋ ಮತ್ತು ಮೆಣಸಿನಕಾಯಿನ ಜಾಸ್ತಿ ಬೆಳೆಯುತ್ತೇವೆ

Click on the button to send this farmer a message.

ನನ್ನ ಹೆಸರು ರಾಮಣ್ಣ ನಾವು ತರಕರಿನ ಹೆಚ್ಚಾಗಿ ಬೇಳೀಯುತ್ತೇವೆ ಅದರಲ್ಲೂ ಹುರುಳಿಕಾಯಿ, ಟೊಮ್ಯಾಟೋ ಮತ್ತು ಮೆಣಸಿನಕಾಯಿನ ಜಾಸ್ತಿ ಬೆಳೆಯುತ್ತೇವೆ ಈ ಮೂರು ಬೆಳೆಗಳನ್ನು ನಮ್ಮ ಊರಲ್ಲಿ ತುಂಬಾನೇ ಬೆಳೆಯುತ್ತಾರೆ ಇದಲ್ಲದೇನೆ ನಮ್ಮ ಪಕ್ಕದ ಊರುಗಳಲ್ಲೂ ಜಾಸ್ತಿ ಬೆಳೆಯುತ್ತಾರೆ .ಎಲ್ಲವನ್ನೂ ನಾವು ಒಟ್ಟಿಗೆ ಹಾಕಿದೀವಿ 2 ತಿಂಗಳೈತು ಹಾಕಿ , ಎಲ್ಲಾನೂ ಒಟ್ಟಿಗೆ ಇಳುವರಿ ಕೊಡಲು ಪ್ರಾರಂಭಿಸುತ್ತವೆ ಇದರಿಂದಾಗಿ ಮಾರಾಟ ಮಾಡಲು ತುಂಬಾ ಅನುಕೂಲವಾಗುತ್ತದೆ .

Produce:

Currently open transactions


Neighbors: