Bhagya adithi farm

ಎರೆಡು ಕುಂಟಲ್ ಮೆಡಿಸೆನಲ್ ಸೌತೆ ಇದೆ, ಇದು ವರ್ಗೀಕರಿಸಿದ ಎರೆಡಾನೆ ಗುಂಪು, ಹಸಿರು ಬಣ್ಣ, ಮೂರು ಇಂಚು ಉದ್ದ, ಹಾಗೂ ಉಪ್ಪಿನ ಕಾಯಿ ಮಾಡಲು ಸೂಕ್ತ.

Click on the button to send this farmer a message.

ಇಲ್ಲಿಯವರೆಗೂ ಕಾಂಟ್ರ್ಯಾಕ್ಟ್ ಬೇಸಿಸ್ನಾಲ್ಲಿ ಮೆಡಿಸಿನಲ್ ಸೌತೆಯನ್ನ ಬೆಳೆಯುತಿದ್ದೆ, ಇದು ಉಪ್ಪಿನಕಾಯಿ ತಯಾರಿಸಲು  ಎಕ್ಸ್‌ಪೋರ್ಟ್ ಆಗುತಿತ್ತು. ಇದನ್ನ ಎರೆಡು ರೀತಿಯಲ್ಲಿ ವರ್ಗೀಕರಿಸುತಿದ್ದೆ. ಮೊದಲನೆಯದುಯದು ಎಕ್ಸ್‌ಪೋರ್ಟ್ ಮಾಡಲಾಯಿತು, ಎರೆಡನೇ ಗುಂಪು ಮಾರಾಟಕ್ಕಿದೆ. ಪ್ಯಾಕಿಂಗ್, ಡೆಲಿವರೀ ಎಲ್ಲ ಕೊಡುತ್ತೇನೆ. ಆದರೆ ನನಗೆ ಸರಿಯಾದ ಬೆಲೆ ಬೇಕು. ಒಂದು ಎಕರೆ ರಾಗಿ ಹಾಕಿದ್ದೇನೆ, ಇದು ಸುಮಾರು ಒಂದೂವರೆ ತೀನಾಗಳಾದ ಬಳಿಕ ಕುಯ್ಲಿಗೆ ಬರುತ್ತದೆ.

Produce:

Currently open transactions


Neighbors: