Boregowda agri farm

ಒಂದು ಎಕರೆ ಹರಳು ಹಾಕಿದ್ದೇನೆ, ಇದು ಸುಮಾರು ಒಂದೂವರೆ ತೀನಾಗಳಾದ ಬಳಿಕ ಕುಯ್ಲಿಗೆ ಬರುತ್ತದೆ.

Click on the button to send this farmer a message.

ಎರೆಡು ಎಕರೆ ಹರಳು, ಒಂದು ಎಕರೆ ಎಳ್ಳು. ಎರೆಡರಲ್ಲೂ ಎಣ್ಣೆ ಅಂಶ ಜಾಸ್ತಿ. ಕೊನೆಯ ಬಾರಿ ನಾವೇ ಎಣ್ಣೆ ತೆಗೆದಿದ್ದೆವು. ಬೀಜಗಳು ತುಂಬಾ ಗಟ್ಟಿ ಇರುವ್ದರಿಂದ ಸ್ವಲ್ಪ ದಿನಗಳವರೆಗೆ ಶೇಕಾರಣೆ ಮಾಡ ಬಹುದು. ಎಳ್ಳನ್ನ ನೈಸರ್ಗಿಕವಾಗಿ ಒಣಗಿಸಲಾಗುತ್ತದೆ. ಅನಂತರ ಎಲ್ಲಾ ಕಡ್ಡಿ ಕಸಗಳನ್ನ ಬೇರ್ಪಡಿಸಿ ಕೊಡುತ್ತೇವೆ..ಎರೆಡು ಕೂಡ ಒಳ್ಳೆ ನೈಸರ್ಗಿಕ ಎಣ್ಣೆಗಳು ಆರೋಗ್ಯಕ್ಕೆ ತುಂಬಾ ಉಪಯುಕ್ತ.

Produce:

Currently open transactions