Madegowda agri farm

ನನ್ನ ಹೊಲದಲ್ಲಿ ಹೂವಾಗಿರುವ ಎರೆಡು ಎಕರೆ ರಾಗಿ ಮತ್ತು ಹಲಸಂದಿ ಇದೆ. ರಾಗಿಯಲ್ಲಿ ಅಕ್ಕಡಿ ಕಾಳುಗಳಾಗಿ ಜೋಳ, ಅವರೇ ಹಾಗೂ ಉಚ್ಚೆಳ್ಳು ಬೆಳೆದಿದ್ದೇನೆ

Click on the button to send this farmer a message.

ಎರೆಡು ಬೆಳೆಗಳು ಹೂವಾಗಿವೆ, ಇನ್ನೊದು ತಿಂಗಳಲ್ಲಿ ಕಟಾವು ಮಾಡಲಾಗುತ್ತದೆ. ಹಲಸಂಡಿಯನ್ನ ಮೈಸೊರಿನ ಕಡೆ ಚಿಟ್ತತರಣಿ ಕಾಳು ಎಂದು ಕರೆಯುತ್ತಾರೆ. ಹಾಗೂ ರಾಗಿ ಇಲ್ಲೆ ಲೋಕಲ್ ತಳಿ. ಇಳುವರಿ ಚನ್ನಾಗಿ ಬರುತ್ತದೆ. ಹಸುವಿನ ಹುಲ್ಲು ಕೂಡ ಬರುತ್ತದೆ, 9ರಾಗಿಯನ್ನ ನಟಿ ಮಾಡಿದ್ದೆವು. ಅಕ್ಕಡಿ ಕಾಳುಗಳು ಮನೆ ಬಳಕೆಗೆ ಮಾರಲಾಗುತ್ತದೆ.

Produce:

Currently open transactions