Chaluvachari farm

ಅರ್ದ ಎಕರೆ ಟೊಮ್ಯಾಟೋ, ಒಂದು ಎಕರೆ ರಾಗಿ, ಹಾಗೂ ಇನ್ನೊದು ಎಕರೆ ಮುಸುಕಿನ ಜೋಳ. ಟೊಮ್ಯಾತೋವನ್ನಾ ಈಗ ನೆಟ್ಟಾಗಿದೆ.

Click on the button to send this farmer a message.

ರಾಗಿ ಮತ್ತು ಜೋಳ ಎರೆಡು ಬೆಳೆಗಳು ಹೂವಾಗಿವೆ, ಇನ್ನೊದು ತಿಂಗಳಲ್ಲಿ ಕಟಾವು ಮಾಡಲಾಗುತ್ತದೆ. . ಹಾಗೂ ರಾಗಿ ಇಲ್ಲೆ ಲೋಕಲ್ ತಳಿ. ಇಳುವರಿ ಚನ್ನಾಗಿ ಬರುತ್ತದೆ. ಹಸುವಿನ ಹುಲ್ಲು ಕೂಡ ಬರುತ್ತದೆ, 9ರಾಗಿಯನ್ನ ನಟಿ ಮಾಡಿದ್ದೆವು. ಅಕ್ಕಡಿ ಕಾಳುಗಳು ಮನೆ ಬಳಕೆಗೆ ಮಾರಲಾಗುತ್ತದೆ. ಜೋಳವನ್ನ ಮಿಲ್ ಮಾಡಿಸಿ ಬೇಕಾದರೆ ಹಸುವಿಗೆ ಬುಸವಾಗಿ ನೀಡಬಹುದು.

Produce:

Currently open transactions


Neighbors: