ಮಹಾದೇವ ಆಗ್ರೋ ಫಾರ್ಮ್

ನಾನು ನಮ್ಮ ಹೊಲದಲ್ಲಿ ವಿವಿಧ ಬೆಳೆಗಳನ್ನು ಬೆಳೀತಾ ಇದೀನಿ ಇದ್ರಲ್ಲಿ ಬಾರೋ ಅಂತಹ ಬೆಳೆಗಳು ರಾಗಿ ,ಎಳ್ಳು,ಕಬ್ಬು ಮತ್ತು ಜೋಳ

Click on the button to send this farmer a message.

ನನ್ನ ಊರು ಎದಹಳ್ಳಿ ಮೈಸೂರಿಗೆ ಸ್ವಲ್ಪ ಸಮೀಪದಲ್ಲಿದೆ .. ನಮ್ಮ ಹಳ್ಳಿಯಲ್ಲಿ ಎಲ್ಲರೂ ತರಕಾರಿ ಮತ್ತು ರಾಗಿ, ಜೋಳಾನೆ ಜಾಸ್ತಿ ಬೆಳೀತಾರೆ . ನಾನು ನಮ್ಮ ಹೊಲದಲ್ಲಿ ವಿವಿಧ ಬೆಳೆಗಳನ್ನು ಬೆಳೀತಾ ಇದೀನಿ ಇದ್ರಲ್ಲಿ ಬಾರೋ ಅಂತಹ ಬೆಳೆಗಳು ರಾಗಿ ,ಎಳ್ಳು,ಕಬ್ಬು ಮತ್ತು ಜೋಳ ಇದಲ್ಲದೆ ಬೇರೆ ಬೆಳೆನು ಬೆಳೀತಿವಿ ಆದರೆ ಈ ವರ್ಷ ಈ ಬೆಳೆಗಳನ್ನು ಮಾತ್ರ ಬೆಳೀತಾ ಇರೋದು . ಇದರ ಜೊತೆಗೆ ನಮ್ಮ ತಂದೆ ಅವರು ಮಾಡಿದ ತೆಂಗಿನ ತೋಟ ಇದೆ ಒಟ್ಟೂ 100 ತೆಂಗಿನ ಮರಗಳಿದವೆ , ಕಾಯಿ ಬಿಡೋದು ವರ್ಷದಿಂದ ವರ್ಷಕ್ಕೆ ಬದಲಾಗುತಿರುತ್ತದೆ ಕಳೆದ ವರ್ಷ 20000 ಬಿಟ್ಟಿದ್ದವು. ಈ ವರ್ಷ ಇನ್ನೂ ನೋಡಬೇಕು. 

Produce:

Currently open transactions


Neighbors: