Chikkamallappa sugarcane phone

ಮೈಸಾಯರ್ ತಳಿ ರಾಗಿ, ಹಾಗೂ ಕಬ್ಬನ್ನ ಬೆಳೆಯುತಿದ್ದೇವೆ. ಕೆಂಪು ಬಣ್ಣದ ರಾಗಿ, ಮೀಡಿಯಮ್ ಸೈಸ್, ರಾಗಿ ಇಟ್ಟು ಚನಾಗಿರುತ್ತದೆ.

Click on the button to send this farmer a message.

ಬೂಮಿ ಕಪ್ಪುಮಣ್ಣನ್ನ ಹೊಂದಿದೆ, ಹಾಕಿದ ಪಸಲೆಲ್ಲ ತುಂಬಾ ಚನ್ನಾಗಿ ಇಳುವರಿ ಕೂಡುತ್ತವೆ. ಈಗ ರಾಗಿ ಮತ್ತು ಕಬ್ಬಿನ ಸಮಯ, ರಾಗಿ ಒಂದೂವರೆ ತಿಂಗಳಿನಲ್ಲಿ ಕುಯ್ಯಬಹುದು. ರಾಗಿಯನ್ನ ರೋಣುಗಲ್ಲಿನಲ್ಲೇ ಬೇರ್ಪಡಿಸಲಾಗುತ್ತದೆ. ಹಾಗೂ ಕಬ್ಬು ಹಾಕಿ ನಾಲ್ಕು ತಿಂಗಳುಗಳಾಗಿವೆಗಗಿ ಮಾರುವ ಸಮಯ ಬಂದಾಗ ಈ ಕೃಷಿ ಯ್ಯಾಪಿನಲೀ ಟ್ರೇಡ್ ಅಪ್‌ಡೇಟ್ ಮಾಡುತ್ತೇನೆ.

Produce:

Currently open transactions


Neighbors: