ಸುಮನ್ ಆಗ್ರೋ ಫಾರ್ಮ್

ನಮಸ್ತೆ ನನ್ನ ಹೆಸರು ಸುಮನ್, ನಾನು ಈ ಖಾತೆಯನ್ನು ನಮ್ಮ ತಂದೆಯವರ ಪರವಾಗಿ ತೆರೆದಿದೀನಿ. ಬತ್ತ ಮತ್ತು ಟೊಮಟೋನಾ ಬೆಳೀತಾರೆ

Click on the button to send this farmer a message.

ನಮಸ್ತೆ 

ನನ್ನ ಹೆಸರು ಸುಮನ್, ನಾನು ಈ ಖಾತೆಯನ್ನು  ನಮ್ಮ ತಂದೆಯವರ ಪರವಾಗಿ ತೆರೆದಿದೀನಿ. ನಮ್ಮ ತಂದೆಯರು ಹೆಚ್ಚು ಬೆಳೆನಾ ಬೆಳೆಯೋದಿಲ್ಲ ಬತ್ತ ಮತ್ತು ಟೊಮಟೋನಾ ಬೆಳೀತಾರೆ ಬತ್ತ  ಕೊಯುವುದಕ್ಕೆ ಬಂದಿದೆ ಇನ್ನೇನು ಟೊಮಟೋನೂ ಬರುತ್ತೆ  ನಮ್ಮ ಅಕ್ಕ-ಪಕ್ಕದಲ್ಲಿರೋ ರೈತರು ಸಹ ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ , ಟೊಮ್ಯಾಟೋ ವೈಭವ್ ತಳಿನಾ ಹಾಕಿದೀವಿ ಇದು ಇಳುವರಿ ಚೆನ್ನಾಗಿ ಬರುತ್ತೆ ಈ ತಳಿನಲ್ಲಿ 0.75 ಏಕರ್ನಲ್ಲಿ ಹಾಕಿದೀವಿ. 

Produce:

Currently open transactions


Neighbors: