ನಾಗರತ್ನ ಆಗ್ರೋ ಫಾರ್ಮ್

ಕಬ್ಬು, ಎಳ್ಳು, ಹತ್ತಿ, ಮತ್ತು ಭತ್ತ ನಾವು ಬೆಳೆಯುವಂತಹ ಬೆಳೆಗಳು.

Click on the button to send this farmer a message.

ಕಬ್ಬು, ಎಳ್ಳು, ಹತ್ತಿ,  ಮತ್ತು  ಭತ್ತ ನಾವು ಬೆಳೆಯುವಂತಹ ಬೆಳೆಗಳು ಇವೆಲ್ಲ ಬೆಳೆಗಳನ್ನು ನಾನು ಮಳೆ ಆಧಾರದ ಮೇಲೇನೆ ಬೆಳೀತಾ ಇದೀನಿ ಕಬ್ಬು ಮತ್ತು ಭತ್ತಕ್ಕೆ ಮಾತ್ರ ಸ್ವಲ್ಪ ನೀರಾಗುತ್ತೆ , ಬಾಕಿ ಎಲ್ಲ ಮಳೆಯಾದರಿತನೆ. ಭತ್ತ ಕಟಾವಿಗೆ ಬಂದಿದೆ .ಎಳ್ಳು,ಹತ್ತಿನಾ ಇವಾಗ ತಾನೇ ಹಾಕಿದೀವಿ ಇವು ಬರೋದಿಕ್ಕೆ ಇನ್ನೂ ಕಡಿಮೆ ಅಂದರು 4 ತಿಂಗಳು ಬೇಕು.ನಮ್ಮ ಹೊಲ ಒಟ್ಟಾಗಿ ಮೂರು ಹತ್ತಿರ ಇದೆ, ಎಲ್ಲಾನೂ ರಸ್ತೆಗೆ ಸಮೀಪವಾಗಿದೆ ಸಾಗಾಣಿಕೆಗೆ ತುಂಬಾ ಅನುಕೂಲವಾಗುತ್ತೆ.

Produce:

Currently open transactions


Neighbors: