Somashetty agri farm

ಸುಮಾರು 72 ಪಪ್ಪಾಯ ಮರಗಳಿವೆ. ಹಣ್ಣು ಕೆಂಪು ಬಣ್ಣ ಬರುತ್ತದೆ, ಒಂದು ಮರಕ್ಕೆ ಐದರಿಂದ ಆರು ಅಣ್ಣುಗಳನ್ನ ಕೀಳಬಹುದು.

Click on the button to send this farmer a message.

ಎಲ್ಲವೂ ಸುಮಾರು ಆರರಿಂದ ಏಳು ಅಡಿ ಎತ್ತರದಲ್ಲಿವೆ. ಹಣ್ಣಗಳನ್ನ ಕೀಳಲು ಏನು ಕಸ್ಟ ಇಲ್ಲ. ಯಾವುದೇ ಹಾನಿಯಾಗದಂತೆ ಕಾಪಾಡ ಬಹುದು. ಹಣ್ಣುಗಳನ್ನ ಎರೆಡುರೀತಿಯಲ್ಲಿ ವರ್ಗೀಕರಿಸಬಹುದು, ಗಾತ್ರ, ಆಕಾರಕ್ಕೆ ಅನುಗುಣವಾಗಿ.ಎಲ್ಲ ಹಾನಿನಿರಾವರಿ ವ್ಯವಸ್ಥೆ ಇದೆ, ಹಣ್ಣುಗಳು ತುಂಬಾ ರುಚಿಯಗಿರುತ್ತ್ತವೆ

Produce:

Currently open transactions


Neighbors: