Ramachandrashetty agri farm

ಎಲ್ಲ ಹಾನಿನಿರಾವರಿ ವ್ಯವಸ್ಥೆ ಇದೆ, ಬೆಂಡಿ ಹೂವಾಗಿದೇ. ಹೈಬ್ರಿಡ್ ತಳಿ . ಕಾಯಿ ತುಂಬಾ ಚನ್ನಾಗಿರುತ್ತದೆ, ಫ್ರೆಶ್ ಇದ್ದಾಗ ಸಪ್ಲೈ ಮಾಡಲಾಗುವುದು.

Click on the button to send this farmer a message.

ಅರ್ದ ಎಕರೆ ಬೆಂಡಿ ಇದೆ, ಎಲ್ಲ ಹೂವಾಗಿದೇ. ಇದು ಹೈಬ್ರಿಡ್ ತಳಿ, ಕಾಯಿ ತುಂಬಾ ಉದ್ದ ಇರುತ್ತದೆ. ಒಂದು ತಿಂಗಳಾದ ನಂತರ ಕುಯ್ಯಲು ಆರಂಬಿಸಬಹುದು. ಯಾರಿಗಾದರೂ ರೆಗ್ಯುಲರ್ ಸಪ್ಲೈ ಬೇಕಾದಲ್ಲಿ ಸಂಪರ್ಕಿಸಿ..

Produce:

Currently open transactions


Neighbors: