ಪೂಜಾ ಆಗ್ರೋ ಫಾರ್ಮ್

ಪುಟ್ಟ ಬಾಳೆ ಗಿಡನಾ ಇವಾಗ ತಾನೇ ಹಾಕಿದೀನಿ ಅರ್ಧ ಏಕರ್ನಲ್ಲಿ 200 ಗಿಡ ಇದಾವೆ . ಗಿಡಗಳು ಇವಾಗ ತಾನೇ ಚಿಗುರೊಡೆಯಲು ಪ್ರಾರಂಭಿಸಿದವೆ ಇದು ಗೊನೆ ಹೊಡೆಯುವುದಕ್ಕೆ ಇನ್ನೂ ಕನಿಷ್ಟ ಅಂದ್ರು 8 ತಿಂಗಳಾದರೂ ಬೇಕು . ಅರಿಶಿನನಾ ನಾವು ಈರೋಡ್ ಗೆ ಸಪ್ಲೈ ಮಾಡ್ತಿದಿವಿ, ಇನ್ನೂ ಭತ್ತನಾ ಪ್ರತಿ ವರ್ಷನು ಬೆಳೀತಾ ಇದೀವಿ.

Click on the button to send this farmer a message.

ಪುಟ್ಟ ಬಾಳೆ ಗಿಡನಾ ಇವಾಗ ತಾನೇ ಹಾಕಿದೀನಿ ಅರ್ಧ ಏಕರ್ನಲ್ಲಿ 200 ಗಿಡ ಇದಾವೆ . ಗಿಡಗಳು ಇವಾಗ ತಾನೇ ಚಿಗುರೊಡೆಯಲು ಪ್ರಾರಂಭಿಸಿದವೆ  ಇದು ಗೊನೆ ಹೊಡೆಯುವುದಕ್ಕೆ ಇನ್ನೂ ಕನಿಷ್ಟ ಅಂದ್ರು 8 ತಿಂಗಳಾದರೂ ಬೇಕು . ಅರಿಶಿನನಾ ನಾವು ಈರೋಡ್ ಗೆ ಸಪ್ಲೈ ಮಾಡ್ತಿದಿವಿ, ಇನ್ನೂ ಭತ್ತನಾ ಪ್ರತಿ ವರ್ಷನು ಬೆಳೀತಾ ಇದೀವಿ. ನಾವು ಸಪ್ಲೈ ಮಾಡೋಕೆ ತಯಾರಿ ಇದೀವಿ , ಬೇಕು ಅನ್ನುವವರು ಸಂಪರ್ಕಿಸಿ.

Produce:

Currently open transactions


Neighbors: