Raghavendra abinava farm

ನನ್ನ ಹೊಲದಲ್ಲಿರುವ ಹಲಸಂದಿ ಹೈಬ್ರಿಡ್ ತಳಿ. ಕಾಳುಗಳು ತುಂಬಾ ದಪ್ಪದ್ದಾಗಿರುತ್ತವೆ.ಈ ಮೂರು ಬೆಳೆಗಳು ತುಂಬಾ ಚನ್ನಾಗಿ ಬರೀತ್ತಿವೆ.

Click on the button to send this farmer a message.

ನಾನೊಬ್ಬವ್ಯವಸಾಯಾಸ್ತ, ನನ್ನಲ್ಲಿಸುಮಾರುಐದೂವರೆಎಕರೆಜಮೀನಿದೆ. ಇದರಲ್ಲಿಎರೆಡುಎಕರೆಮಾತ್ರನೀರಾವರಿಪ್ರದೇಶ ಬೂಮಿಕಪ್ಪುಮಣ್ಣನ್ನಹೊಂದಿದೆ, ಹಾಕಿದಪಸಲೆಲ್ಲತುಂಬಾಚನ್ನಾಗಿಇಳುವರಿಕೂಡುತ್ತವೆ. ಇನ್ನೂಹಲಸಂದಿಹೂಮತ್ತುಸಣ್ಣಸಣ್ಣಕಾಯಾಗಿದೆ. ಇದುಸರಿಸುಮಾರುಐದರಿಂದಆರುಬೀಜಗಳುಒಂದುಕಾಯಿಯಲ್ಲಿರುತ್ತವೆ.

o:po:p

Produce:

Currently open transactions