ಸುರೇಶ್ ಆಗ್ರೋ ಫಾರ್ಮ್

ನಾವು ಮುಕ್ಯವಾಗಿ ತರಕಾರಿಗಳನ್ನು ಬೆಳೀತಾ ಇದೀವಿ ಅವುಗಳಲ್ಲಿ ಮುಕ್ಯವಾಗಿ ಬದನೆ ಕಾಯಿ ,ಬೆಂಡೆಕಾಯಿ , ಕ್ಯಾರೊಟ್ ಮತ್ತು ಹುರುಳಿಕಾಯಿಯನ್ನು ಬೆಳೀತಿವಿ

Click on the button to send this farmer a message.

  ನಾವು ಮುಕ್ಯವಾಗಿ ತರಕಾರಿಗಳನ್ನು ಬೆಳೀತಾ ಇದೀವಿ ಅವುಗಳಲ್ಲಿ ಮುಕ್ಯವಾಗಿ ಬದನೆ ಕಾಯಿ ,ಬೆಂಡೆಕಾಯಿ , ಕ್ಯಾರೊಟ್ ಮತ್ತು ಹುರುಳಿಕಾಯಿಯನ್ನು ಬೆಳೀತಿವಿ ಇದನ್ನು ನಾವು ತುಂಬಾ ಜಾಗರೂಕತೆಯಿಂದ ನೋಡ್ಕೋತಾ ಇದೀವಿ . ಇವಾಗ ಎಲ್ಲಾನೂ ಆವಾಗಲೇ ಹಾಕಿದೀವಿ ಬಾರೋ ತಿಂಗಳುಗಳಿಂದ ತರಕರಿನ ಬಿಡಿಸುವುದಕ್ಕೆ ಶುರು ಮಾಡ್ತೀವಿ. ತಗೋಲೋಡಿಕ್ಕೆ ಇಚ್ಛೆ ಪಡುವವರು ನನ್ನ ಈವಾಗಲೇ ಸಂಪರ್ಕ ಮಾಡಬೋಹುದು.

Produce:

Currently open transactions


Neighbors: