Shivalingamma nr farm

ಮಳೆಯಾಶ್ರಿತ ಹಾಗೂ ನೀರಾವರಿ ಬೂಮಿಯಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯುತಿದ್ದೇನೆ, ನನ್ನ ಕಪ್ಪು ಮಣ್ಣಿನಲ್ಲಿ ತರಕಾರಿಗಳು ಸೊಂಪಾಗಿ ಬರುತ್ತವೆ.

Click on the button to send this farmer a message.

ನಾನುಎಲ್ಲಾ 8 ಎಕರೆಜಮೀನಿನಲ್ಲಿಬರೀಮ್ಯಾಂಗೊವನ್ನೇಬೆಳೆದಿದ್ದೇನೆ .ಇದರಲ್ಲಿಎಲ್ಲಾರೀತಿಯತಳಿಗಳುಇವೆ, ಎಲ್ಲವಕ್ಕೂವಿಗ್ಜಾನಿಕ್ಕವಾಗಿನೀರುಗೊಬ್ಬರವನ್ನುಸಮತೋಲನವಾಗಿಹಾಕಿದ್ದು, ಹಣ್ಣುಗಳುಒಳ್ಳೆಕ್ವಾಲಿಟೀ, ಸಿಹಿಹಾಗಿವೆ.  ಇಗ, ಆಲ್ಫಾನ್ಸೊ, ಮಲ್ಲಿಕಾ, ರಾಸ್ಪೂರಿಮ್ಯಾಂಗೊತಳಿಗಳುಕುಯ್ಲಿಗೆಬಂದಿವೆ. ಇವನ್ನೂನಾನುಗ್ರೇಡ್ಮಾಡಿ, ಪ್ಯಾಕೇಜ್ಮಾಡಿಮಾರುತೇನೆ, ಸದ್ಯಕ್ಕೆ ಎಲ್ಲಾ ಹಣ್ಣು���ಳು ಕಲಿಯಾಗಿವೆ. ಮುಂದಿನ ಬಾರಿ ಸಿಗಬಹುದು.

Produce:

Currently open transactions