ತುಳಸಮ್ಮ ಆಗ್ರೋ ಫಾರ್ಮ್

ನನ್ನ ಹೆಸರು ತುಳಸಮ್ಮ ನಾವು ಮತ್ತು ನಮ್ಮ ಮನೆಯಲ್ಲಿ ಎಲ್ಲರೂ ವ್ಯವಸಾಯವನ್ನೇ ಮುಖ್ಯ ಕಸುಬಾಗಿ ಅಳವಡಿಸಿಕೊಂಡಿದ್ದೇವೆ. ಮನೆಯಲ್ಲಿ 4 ಹಸುಗಳಿದವೆ ಇದರಲ್ಲಿ 3 ಹಾಲು ಕೊಡುತ್ತಾ ಇವೆ ಇನ್ನೊದು ಇನ್ನೆರಡು ತಿಂಗಳಲ್ಲಿ ಕೊಡುತ್ತದೆ . ಇನ್ನೂ ಹೊಲದಲ್ಲಿ ಬೆಳೆಯುವಂತಹ ಬೆಳೆಗಳಿಗೆ ಬಂದರೆ ಕೊತ್ತಂಬರಿ ,ಹುರುಳಿಕಾಯಿ ಮತ್ತು ಟೊಮಟೋನಾ ಜೊತೆಗೆ ಅಲಸಂದಿನ ಬೆಳೀತಾ ಇದೀವಿ .

Click on the button to send this farmer a message.

ನನ್ನ ಹೆಸರು ತುಳಸಮ್ಮ ನಾವು ಮತ್ತು ನಮ್ಮ ಮನೆಯಲ್ಲಿ ಎಲ್ಲರೂ ವ್ಯವಸಾಯವನ್ನೇ ಮುಖ್ಯ ಕಸುಬಾಗಿ ಅಳವಡಿಸಿಕೊಂಡಿದ್ದೇವೆ. ಮನೆಯಲ್ಲಿ 4 ಹಸುಗಳಿದವೆ ಇದರಲ್ಲಿ 3 ಹಾಲು ಕೊಡುತ್ತಾ ಇವೆ, 40 ಲೀಟರ್ ಹಾಲನ್ನು  ಕೊಡುತ್ತದೆ  ಇನ್ನೊದು ಇನ್ನೆರಡು ತಿಂಗಳಲ್ಲಿ ಕೊಡುತ್ತದೆ . ಇನ್ನೂ ಹೊಲದಲ್ಲಿ ಬೆಳೆಯುವಂತಹ ಬೆಳೆಗಳಿಗೆ ಬಂದರೆ  ಕೊತ್ತಂಬರಿ ,ಹುರುಳಿಕಾಯಿ ಮತ್ತು ಟೊಮಟೋನಾ ಜೊತೆಗೆ ಅಲಸಂದಿನ ಬೆಳೀತಾ ಇದೀವಿ .ತಾಜಾ ತರಕಾರಿಗಳನ್ನೇ ನಾನು ನಿಮಗೆ ಕೊಡುತ್ತೇನೆ ಯಾರಾದ್ರೂ ತೊಗೊಳೊರಿದ್ರೆ ನೋಡಿ.

Produce:

Currently open transactions