Sathish agri group

ಅಂತರ ಬೆಳೆಯನ್ನು ಬೆಳೆಯುತಿರುವುದರಿಂದ, ನನ್ನ ರಾಗಿ ಬೆಳೆ ತುಂಬಾ ಚನ್ನಾಗಿ ಬರುತ್ತಿದೆ, ಅದರಲ್ಲಿ ಇರುವ ಅಂತರ ಬೆಳೆಗಳನ್ನ ಬೇಕಾದರೆ ಮನೆ ಬಳಕೆಗೆ ಮಾರಬಲ್ಲೇ, ಯಾರಿಗಾದರೂ ಬೇಕಾದರೆ ಸಂಕೋಚವಿಲ್ಲದೆ ಸಂಪರ್ಕಿಸಬಹುದು.

Click on the button to send this farmer a message.

ನನ್ನೊಬ್ಬಚಿಕ್ಕಇಳುವರಿದರ , ನನ್ನಲ್ಲಿಎರೆಡುಎಕ್ರೆಭೂಮಿಇದ್ದುಅದನ್ನುಚನ್ನಾಗಿಬಳಸಿಕೊಂಡು.ಇರುವೇಸ್ಟುಹೊಲದಲ್ಲಿಹೊಳ್ಳೆಬೆಳೆಯನ್ನುಬೆಳೆಯಲುಇಚ್ಚಿಸುತೇನೆ. ಬೂಮಿಕಪ್ಪುಮಣ್ಣನ್ನಹೊಂದಿದೆ.

Produce:

Currently open transactions