Jayamma agro farm

ಬಾಳೆ ಗಿಡನಾ ಇವಾಗ ತಾನೇ ಹಾಕಿದೀನಿ ,ಒಟ್ಟೂ 1.5 ಏಕರ್ ನಲ್ಲಿ ಹಾಕಿದೀನಿ. ಇದು ಏಲಕ್ಕಿ ಬಾಳೆ ಅಂತ ಹೇಳ್ಬಿಟ್ಟು ಇದಕ್ಕೆ ಇದರದ್ದೇ ಆದ ಕೆಲವು ಲಕ್ಷಣಗಳು ಮತ್ತು ರುಚಿ ಇದೆ ಇದು ತುಂಬಾ ಚೆನ್ನಾಗಿರುತ್ತದೆ ಗೊನೆ ಮತ್ತು ಹಣ್ಣು ಎರಡು ಚಿಕ್ಕದಾಗಿರುತ್ತೆ ತಗೋಳುವಂತಾಹರು ನನ್ನ ಸಂಪರ್ಕ ಮಾಡಿ.

Click on the button to send this farmer a message.

 ಬಾಳೆ ಗಿಡನಾ ಇವಾಗ ತಾನೇ ಹಾಕಿದೀನಿ ,ಒಟ್ಟೂ  1.5 ಏಕರ್ ನಲ್ಲಿ ಹಾಕಿದೀನಿ. ಇದು ಏಲಕ್ಕಿ ಬಾಳೆ ಅಂತ ಹೇಳ್ಬಿಟ್ಟು ಇದಕ್ಕೆ ಇದರದ್ದೇ ಆದ ಕೆಲವು ಲಕ್ಷಣಗಳು ಮತ್ತು ರುಚಿ ಇದೆ ಇದು ತುಂಬಾ ಚೆನ್ನಾಗಿರುತ್ತದೆ ಗೊನೆ ಮತ್ತು ಹಣ್ಣು ಎರಡು ಚಿಕ್ಕದಾಗಿರುತ್ತೆ ತಗೋಳುವಂತಾಹರು ನನ್ನ ಸಂಪರ್ಕ ಮಾಡಿ. 

Produce:

Currently open transactions