Asha agri farm

ನನ್ನಲ್ಲಿರುವ ಮೂರು ಎಕರೆ ಜಮೀನಿನಲ್ಲಿ, ಒಂದು ಎಕರೆ ಹಲಸಂದಿ ಹಾಗೂ ಒಂದು ಎಕರೆ ಹುದ್ದು ಹಾಕಿದ್ದೇನೆ.

Click on the button to send this farmer a message.

ಆದಿಕೃತವಾಗಿನೀರಿನವ್ಯವಸ್ಥೆಇಲ್ಲ,ಇನ್ನೇನುಚಾನಲ್ನೀರುಹರಿಯುವಸಮಯ,ಆದ್ದರಿಂದನೀರಿನಲ್ಲೇನಾವುಬತ್ತವನ್ನಬೆಳೆಯುತ್ತೇವೆ. ಹಲಸಂದಿಯೂಕಾಯಾಗಿದೆಇದುಹೊಣಗಿದಮೇಲೆಕುಯ್ದುಕಾಲುಗಳನ್ನಬೇರ್ಪಡಿಸಿ,ಸ್ವಚ್ಛತೆಮಾಡಿಮಾರಲಾಗುತ್ತದೆ. ಹುದ್ದುಕುಯ್ಲಿಗೆಬಂದಮೇಲೆಕಟಾವುಮಾಡಿಬೇಕಾದರೆಬೆಲೆಮಾಡಿಮಾರಲಾಗುತ್ತದೆ.. 

Produce:

Currently open transactions