ಸಿದ್ದೆ ಗೌಡ ಫಾರ್ಮ್

ನನ್ನ ಹೆಸರು ಸಿದ್ದೇಗೌಡ ನಮ್ಮದು ಜಮೀನು ಹೆಚ್ಚು ಇಲ್ಲ ಅದರಿಂದ ನಾವು ಬೆಳೆ ಜಾಸ್ತಿನ ಬೇಳಿಯೋದಿಲ್ಲ ಬೆಳೆಯುವಂತಹ ಸ್ವಲ್ಪ ಬೆಳೆಗಳೆಂದರೆ ರಾಗಿ, ಹಲಸಂದಿ, ಹುರುಳಿಕಾಳು . ನಮ್ಮದು ನೀರಾವರಿ ಇಲ್ಲ ಎಲ್ಲಾನೂ ಬೆದ್ದಲು ಭೂಮಿ ಮಳೆಗೆ ತಕ್ಕಂತೆ ಬೆಳೆ ಇರುತ್ತೆ .

Click on the button to send this farmer a message.

ನನ್ನ ಹೆಸರು ಸಿದ್ದೇಗೌಡ ನಮ್ಮದು ಜಮೀನು ಹೆಚ್ಚು ಇಲ್ಲ ಅದರಿಂದ ನಾವು ಬೆಳೆ ಜಾಸ್ತಿನ ಬೇಳಿಯೋದಿಲ್ಲ ಬೆಳೆಯುವಂತಹ ಸ್ವಲ್ಪ ಬೆಳೆಗಳೆಂದರೆ ರಾಗಿ, ಹಲಸಂದಿ, ಹುರುಳಿಕಾಳು . ನಮ್ಮದು ನೀರಾವರಿ ಇಲ್ಲ ಎಲ್ಲಾನೂ ಬೆದ್ದಲು ಭೂಮಿ ಮಳೆಗೆ ತಕ್ಕಂತೆ ಬೆಳೆ ಇರುತ್ತೆ .ನಮ್ಮ ಊರಲ್ಲಿ ಸಾಮಾನ್ಯವಾಗಿ ಎಲ್ಲರೂ ಇದನ್ನೇ ಬೆಳೆಯುವುದು. ಎಲ್ಲ ಮಳೆ ಆಶ್ರಿತ ಭೂಮಿ.6 ತಿಂಗಳಿಗೆ ಒಂದು ಸಲ ಬೆಳೆನಾ ಬದಲಾವಣೆ ಮಾಡ್ತೀವಿ

Produce:

Currently open transactions


Neighbors: