ದೇವಿ ದೇವ ಫಾರ್ಮ್

ನನ್ನ ಹೆಸರು ದೇವಮ್ಮ , ನಮ್ಮ ಮನೆಯಲ್ಲಿ ಹೆಚ್ಚಾಗಿ ಬೆಳೆಯುವ ಬೆಳೆಯುವಂತಹ ಸ್ವಲ್ಪ ಬೆಳೆಗಳೆಂದರೆ ರಾಗಿ, ಹಲಸಂದಿ, ಹುರುಳಿಕಾಳು , ಜೋಳ ಮತ್ತು ನಮ್ಮಲ್ಲಿ 20 ತೆಂಗಿನ ಮರಗಳಿವೆ

Click on the button to send this farmer a message.

ನನ್ನ ಹೆಸರು ದೇವಮ್ಮ , ನಮ್ಮ ಮನೆಯಲ್ಲಿ ಹೆಚ್ಚಾಗಿ ಬೆಳೆಯುವ ಬೆಳೆಯುವಂತಹ ಸ್ವಲ್ಪ ಬೆಳೆಗಳೆಂದರೆ ರಾಗಿ, ಹಲಸಂದಿ, ಹುರುಳಿಕಾಳು , ಜೋಳ ಮತ್ತು ನಮ್ಮಲ್ಲಿ 20 ತೆಂಗಿನ ಮರಗಳಿವೆ ಇವು ಕಾಯಿನ ಚೆನ್ನಾಗಿ ಬಿಡುತ್ತವೆ ಇವಾಗ ತಾನೇ ಹೊಸ್ದಾರೋದ್ರಿಂದ ಸ್ವಲ್ಪ ಕಡಿಮೆ ಆದರೆ ಹೋಗ್ತಾ ಹೋಗ್ತಾ ಇನ್ನೂ ಜಾಸ್ತಿ ಬೆಳೀತಿವಿ. ಕಾಲ ಕಾಲಕ್ಕೆ ಬೆಳೇನೂ ಬದಲಾವಣೆ ಮಾಡ್ತ ಇರ್ತೀವಿ.

Produce:

Currently open transactions


Neighbors: