Rajammamn farm

ಎರೆಡು ಎಕರೆ ಭತ್ತ, ದಿನಕ್ಕೆ 9 ರಿಂದ 10 ಲೀಟರ್ ಎಮ್ಮೆ ಹಾಲು, ಎಮ್ಮೆ ಬೆಣ್ಣೆ, ಹಾಗೂ ಅರ್ದ ಎಕರೆ ಬಿದಿರು.

Click on the button to send this farmer a message.

ನನ್ನ ಬಳಿ ಸುಮಾರು ಎರೆಡೂವರೆ ಎಕರೆ ಜಮೀನಿದೆ, ಇದರಲ್ಲಿ ಅರ್ದ ಎಕರೆ ಬಿದಿರಿದೆ, ಇದು ಒಂದೂವರೆ ವರ್ಷ ಹಳೆಯದು. ಹಾಗೂ ಇನ್ನುಳಿದ ಎರೆಡು ಎಕರೆಯಲ್ಲಿ ಭತ್ತವನ್ನ ಬೆಳೆಯಲಾಗುತ್ತದೆ. ಹಾಗೂ ನಾಲ್ಕು ಹಾಲು ಕೊಡುವ ಎಮ್ಮೆಗಳಿವೆ, ಎಲ್ಲವೂ ಸೇರಿ ಸುಮಾರು ಒಂದು ದಿನಕ್ಕೆ 9 ಲೀಟರ್ ಹಾಲು ಕೊಡುತ್ತವೆ. ಬೆಣ್ಣೆಯನ್ನು ಕೂಡ ತೆಗೆಯಲಾಗುತ್ತದೆ, ಆದ್ದರಿಂದ ಯಾರಿಗಾದರೂ ಬೇಕಾದಲ್ಲಿ ಸಂಪರ್ಕಿಸಬಹುದು.

Produce:

Currently open transactions