ತಗಡೇಗೌಡ ಆಗ್ರೋ ಫಾರ್ಮ್

ನಮಸ್ತೆ ನನ್ನ ಹೆಸರು ತಗಡೇಗೌಡ ನಾನು ಒಬ್ಬ ರೈತ , ನಾವು ನಮ್ಮ ಜಮೀನಿನಲ್ಲಿ ರಾಗಿ, ಜೋಳ , ಹಲಸಂದಿ ಮತ್ತು ಸ್ವಲ್ಪ ಪ್ರಮಾಣದಲ್ಲಿ ಹತ್ತಿಯನ್ನು ಬೆಳೆಯುತಿದ್ದೇವೆ .

Click on the button to send this farmer a message.

 ನನ್ನ ಹೆಸರು ತಗಡೇಗೌಡ ನಾನು ಒಬ್ಬ ರೈತ , ನಾವು ನಮ್ಮ ಜಮೀನಿನಲ್ಲಿ ರಾಗಿ, ಜೋಳ , ಹಲಸಂದಿ ಮತ್ತು ಸ್ವಲ್ಪ ಪ್ರಮಾಣದಲ್ಲಿ ಹತ್ತಿಯನ್ನು ಬೆಳೆಯುತಿದ್ದೇವೆ .ಎಲ್ಲಾನೂ ಮಳೆ ಆಶ್ರಿತ ಆದುದರಿಂದಾಗಿ ಬೆಳೆಯುವಂತಹ ಬೆಳೆಯಲ್ಲ ಒಣ ಬೆಳೆಗಳೇ ಅಂದರೆ ರಾಗಿ , ಹತ್ತಿ, ಹಲಸಂದಿ, ಜೋಳ . ಈ ಬೆಳೆಗಳು ಸ್ವಲ್ಪ ದಿವಸ ನೀರಿಲ್ಲ ಅಂದರು ಏನು ಆಗುವುದಿಲ್ಲ ಈ ಎಲ್ಲ ಬೆಳೆಗಳಿಗೂ ಉತ್ತಮ ರೀತಿಯಲ್ಲಿ ಇಳುವರೀನೂ ಕೊಡುತ್ತವೆ ,ನನ್ನ ಬಳಿ ಒಟ್ಟೂ 6 ಏಕರ್ ಜಮೀನಿದೆ ಇದರಲೆಲ್ಲನು ನಾನು ಈ ತರಹದ ಬೆಳೆಗಳನ್ನೇ ಪ್ರತಿ ವರ್ಷನು ತಪ್ಪದೆ ಬೆಳೆಯುತ್ತೇನೆ.

Produce:

Currently open transactions


Neighbors: