Kusegowda agri farm

ನನ್ನೊಬ್ಬ ಚಿಕ್ಕ ಇಳುವರಿ ದರ , ನನ್ನಲ್ಲಿ ಎರೆಡು ಎಕ್ರೆ ಭೂಮಿ ಇದ್ದು ಅದನ್ನು ಚನ್ನಾಗಿ ಬಳಸಿಕೊಂಡು ವರ್ಷಕ್ಕೆ ಎರೆಡು ಭತ್ತದ ಬೆಳೆ ತೆಗೆಯುತ್ತೇನೆ.

Click on the button to send this farmer a message.

ಇಲ್ಲಿಯವರೆಗೂಕಾಂಟ್ರ್ಯಾಕ್ಟ್ಬೇಸಿಸ್ನಾಲ್ಲಿಮೆಡಿಸಿನಲ್ಸೌತೆಯನ್ನಬೆಳೆಯುತಿದ್ದೆ, ಇದುಉಪ್ಪಿನಕಾಯಿತಯಾರಿಸಲು  ಎಕ್ಸ್ಪೋರ್ಟ್ಆಗುತಿತ್ತು. ಆದರೆ ಈಗ ಭಟ್ಟ ಬೆಳೆಯಲು ಶುರು ಮಾಡಿದ್ದೇನೆ. ನನಗೆ ಸುಮಾರು ಏಳೆಂಟು ವರ್ಷಗಳ ವ್ಯವಸಾಯ ಅನುಭವವಿದೆ. ಯಾರಿಗಾದರೂ ಫ್ರೆಶ್ ಆಗಿರುವ ಭಟ್ಟ ಬೇಕಾದರೆ ನಮ್ಮನ್ನ ಸಂಪರ್ಕಿಸ ಬಹುದು.

Produce:

Currently open transactions


Neighbors: