ರಂಜಿತಾ ಆಗ್ರೋ ಫಾರ್ಮ್

ನಮ್ಮ ಮನೆಯಲ್ಲಿ ನಮ್ಮ ತಂದೆ ಮತ್ತು ತಾಯಿ ಇಬ್ಬರು ಸಹ ವ್ಯವಸಾಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದರೆ . ಅವರು ತುಂಬಾ ಮುಖ್ಯವಾಗಿ ಬೆಳೆಯುವಂತಹ ಬೆಳೆಗಳೆಂದರೆ ರಾಗಿ,ತಗಣಿ ಕಾಳು, ಹುರುಳಿಕಾಳು, ಹೆಸರು ಕಾಳು , ಉದ್ದಿನ ಕಾಳು

Click on the button to send this farmer a message.

ನಮ್ಮ ಮನೆಯಲ್ಲಿ ನಮ್ಮ ತಂದೆ ಮತ್ತು ತಾಯಿ ಇಬ್ಬರು ಸಹ ವ್ಯವಸಾಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದರೆ . ಅವರು ತುಂಬಾ ಮುಖ್ಯವಾಗಿ ಬೆಳೆಯುವಂತಹ ಬೆಳೆಗಳೆಂದರೆ ರಾಗಿ,ತಗಣಿ ಕಾಳು, ಹುರುಳಿಕಾಳು, ಹೆಸರು ಕಾಳು , ಉದ್ದಿನ ಕಾಳು ಒಟ್ಟಲ್ಲಿ ನಮ್ಮ ಬಳಿ 4 ಏಕರ್ ಜಮೀನಿದೆ  ಇದರಲ್ಲೀನೆ ಎಲ್ಲ ವಿದದ ಬೆಳೆಗಳನ್ನು ಬೆಳೀತಾ ಇದೀವಿ ನಮ್ಮ ಊರು ಮೈಸೂರ ಬಳಿ ಬರುತ್ತದೆ ,ಹೆಸರು ಕಾಳನ್ನು ನಾವು ಹಾಕಿ ತುಂಬಾ ದಿನ ಆಯಿತು ಅದು ಇವಾಗ ಕೊಯ್ಲಿಗೆ ಬಂದಿದೆ ಉದ್ಡುನು ಬಂದಿದೆ.

Produce:

Currently open transactions


Neighbors: