Chandrashekhara farm

ನನ್ನ ಬಳಿ ಸುಮಾರು 12 ಎಕರೆ ಜಮೀನಿದೆ, ಇದರಲ್ಲಿ ಎರೆಡೂವರೆ ಎಕರೆ ರೊಬೋಸ್ಟರ್ ತಳಿ ಬಾಳೆಯನ್ನ ಹಾಕಿದ್ದೇನೆ, ಇದಕ್ಕೆ ಸುಮಾರು ಎಂಟು ತಿಂಗಳುಗಳಾಗಿದೆ.

Click on the button to send this farmer a message.

ಇನ್ನುಳಿದತೋಟದಲ್ಲಿಹರಿಶಿಣಹಾಕಿದ್ದೇನೆ,ತಳಿತುಂಬಾಚನ್ನಗಿದ್ದು,ಇಳುವರಿಚನ್ನಾಗಿಬರುತ್ತದೆ.ಇನ್ನೂನಾನೊಬ್ಬರೈತನಲ್ಲದೆ,ತೆಂಗಿಗೆಹತ್ತಿರವಾಗಿಎಳನೀರು,ಕೊಬ್ಬರಿಹಾಗೂತೆಂಗಿನಮಾರಾಟಕೂಡಮಾಡುತ್ತೇನೆ. ಹಾಗೂಮೂರುತಿಂಗಳಿಗೊಂದುಸಾರಿತರಕಾರಿಗಳನ್ನುಕೂಡಬೆಳೆಯುತ್ತೇನೆ.ಈಗಕಲ್ಲಂಗಡಿಹಾಕಲುಎಲ್ಲಸಜ್ಜಾಗಿದೆ. 

Produce:

Currently open transactions


Neighbors: