ರ್.ಸಿದ್ದನಾಯಕ ಆಗ್ರೋ ಫಾರ್ಮ್

ನಮ್ಮದು ತೆಂಗಿನ ತೋಟ, ಅಡಿಕೆ ಇದೆ ಜೊತೆಗೆ ಬಾಳೆ ತೋಟನು ಇದೆ .3 ಏಕರ್ ನಲ್ಲಿ ಬಾಳೆ , ತೆಂಗಿನ ಮತ್ತು ಅಡಿಕೆ ತೋಟ ಇದೆ

Click on the button to send this farmer a message.

 ರ್.ಸಿದ್ದನಾಯಕ ಆಗ್ರೋ ಫಾರ್ಮ್

ನಮ್ಮದು ತೆಂಗಿನ ತೋಟ, ಅಡಿಕೆ  ಇದೆ ಜೊತೆಗೆ ಬಾಳೆ ತೋಟನು ಇದೆ .3 ಏಕರ್ ನಲ್ಲಿ ಬಾಳೆ , ತೆಂಗಿನ  ಮತ್ತು ಅಡಿಕೆ ತೋಟ ಇದೆ . ಬಾಳೆ ಮತ್ತು ಅಡಿಕೆನಾ ಮಿಶ್ರ ಬೆಳೆಯಾಗಿ ಬೆಳೀತಾ ಇದೀವಿ.200 ಅಡಿಕೆ ಗಿಡ 500 ಬಾಳೆ ಗಿಡ ಇದಾವೆ. 150 ತೆಂಗಿನ ಮರ ಇದಾವೆ ನಾವು ಈ ತೆಂಗಿನ ಹೊಲದಲ್ಲೂ ಸಹ ಬೆಳೆಗಳಾದ ರಾಗಿ, ಸಜ್ಜೆ  ಮತ್ತು ಹೆಸರು ಕಾಳನ್ನು ಹಾಕ್ತೀವಿ. ಅದೇ ತರಹ ನಮ್ಮ ದನ-ಕರುಗಳಿಗೆ ಮೇವನ್ನು ಸಹ ಬೆಳೀತಾ ಇದೀವಿ. ಬಾಳೆ ಹಣ್ಣು ನಮ್ಮ ಬಳಿ ಇವಾಗ ರೆಡೀ ಇದೆ .

Produce:

Currently open transactions


Neighbors: