ಜಯ ಆಗ್ರೋ ಫಾರ್ಮ್

ನಮಸ್ತೆ ನನ್ನ ಹೆಸರು ಜಯಮ್ಮ ನಮ್ಮ ಮನೆಯಲ್ಲಿ ಎಲ್ಲರೂ ರೈತರೇ ನಮ್ಮದೊಂದು ರೈತ ಕುಟುಂಬ. ನಮ್ಮ ಮನೆ ಹೊಲದಲ್ಲಿ 50 ತೆಂಗಿನ ಮರಗಳಿದವೆ ಎಲ್ಲ ಮರಗಳು .

Click on the button to send this farmer a message.

ನಮಸ್ತೆ 

ನನ್ನ ಹೆಸರು ಜಯಮ್ಮ ನಮ್ಮ ಮನೆಯಲ್ಲಿ ಎಲ್ಲರೂ ರೈತರೇ ನಮ್ಮದೊಂದು ರೈತ ಕುಟುಂಬ. ನಮ್ಮ ಮನೆ ಹೊಲದಲ್ಲಿ 50 ತೆಂಗಿನ ಮರಗಳಿದವೆ ಎಲ್ಲ ಮರಗಳು ತುಂಬಾ ಹಳೆಯದು ಅದರಿಂದ ಒಳ್ಳೆಯ ಇಳುವರಿ ಕೊಡುತ್ತಾ ಇದಾವೆ ನಾವು ಇವುಗಳನ್ನು ಕೊಬ್ಬರಿ ರೂಪದಲ್ಲಿ ಮಾರಾಟ ಮಾಡ್ತ ಇದೀವಿ ಜೊತೆಗೆ ಕಾಯಿನೂ ಮಾರಾಟ ಮಾಡ್ತ ಇದೀವಿ  ನಾವು ಒಳ್ಳೆ ಕ್ವಾಲಿಟೀ ಇರೋ ಕಯಿನೆ ಸಪ್ಲೈ ಮಾಡಬಲ್ಲೆ.ಜೊತೆಗೆ ರಾಗಿ, ಹುರುಳಿನಾ ಸಾಮಾನ್ಯ ಬೆಳೆಯಾಗಿ ಬೆಳೀತಾ ಇದೀನಿ.

Produce:

Currently open transactions


Neighbors: