kamakshi agro farm

ನಾವು ಮೈಸೊರಿನ ಒಂದು ಹಳ್ಳಿ ಹತ್ತಿರ ಮಾವು ಮತ್ತು ಬಾಳೆ ಹಣ್ಣನ್ನು ಬೆಳೀತಾ ಇದೀವಿ ಈ ಎರಡು ಬೆಳೆಗಳು ಮುಖ್ಯು ಬೆಳೆಗಳು . ಇದರ ಜೊತೆಗೆ ಬೇರೆ ಬೇರೆ ಬೆಳೆಗಳನ್ನು ಬೆಳೀತಿವಿ.

Click on the button to send this farmer a message.

ನಾವು ಮೈಸೊರಿನ ಒಂದು ಹಳ್ಳಿ ಹತ್ತಿರ ಮಾವು ಮತ್ತು ಬಾಳೆ ಹಣ್ಣನ್ನು ಬೆಳೀತಾ ಇದೀವಿ ಈ ಎರಡು ಬೆಳೆಗಳು ಮುಖ್ಯು ಬೆಳೆಗಳು . ಇದರ ಜೊತೆಗೆ ಬೇರೆ ಬೇರೆ ಬೆಳೆಗಳನ್ನು ಬೆಳೀತಿವಿ.2 ಮಾವಿನ ಮರಗಳಿದವೆ ಒಂದು ಬಂಗನಪಲ್ಲಿ ಮತ್ತೊಂದು ಬಾದಾಮಿ ಈ ಎರಡುನು ಸಾವಯವನೆ ಆದರೆ ಯಾವುದೇ ಪತ್ರವಿಲ್ಲ. ಬಾಳೆಹಣ್ಣನ್ನು 1 ಏಕರ್ ನಲ್ಲಿ ಹಾಕಿದೀವಿ , ರಸಬಾಳೆ, ನಂಜನಗೂಡು ರಸಬಾಳೆ ವಿಶ್ವ ಪ್ರಸಿದ್ದಿ ತುಂಬಾ ಬೇಡಿಕೆ ಇದೆ .ಬೇರೆ ಬೆಳೇನೂ ಬೆಳೀತಿವಿ 

Produce:

Currently open transactions


Neighbors: