ದೊಡ್ಡಿ ಭತ್ತದ ತೋಟ

ನನ್ನ ಹೆಸರು ಯಲ್ಲಪ್ಪ ನಾವು 2 ಏಕರ್ನಲ್ಲೂ ಭತ್ತನಾ ಮಾತ್ರ ಬೆಳೀತಿವಿ. ಇದನ್ನು ನಾವು ವರ್ಷಕ್ಕೆ 2 ಸಲ ಬೆಳೆಯುತ್ತೇವೆ ನಮ್ಮದೆಲ್ಲ ಪೂರ್ತಿ ಗದ್ದೇನೆ.

Click on the button to send this farmer a message.

ನಾವು 2 ಏಕರ್ನಲ್ಲೂ ಭತ್ತನಾ ಮಾತ್ರ ಬೆಳೀತಿವಿ. ಇದನ್ನು ನಾವು ವರ್ಷಕ್ಕೆ 2 ಸಲ ಬೆಳೆಯುತ್ತೇವೆ ನಮ್ಮದೆಲ್ಲ ಪೂರ್ತಿ ಗದ್ದೇನೆ. 5 ತಿಂಗಳಿಗೆ ಒಂದ್ಸಲ ಬೆಳೆ ಬರುತ್ತೆ ಒಂದನ್ನ ಕಟಾವು ಮಾಡಿದ ತಕ್ಷಣನೆ ಇನ್ನೊಂದು ಸಲ ಹಾಕ್ತೀವಿ ಯಾವುದಕ್ಕೂ ಕಾಯಿಯುವುದಿಲ್ಲ . ವರ್ಷಕ್ಕೆ ಸುಮಾರು 50 ಚೀಲ ಆಗುತ್ತೆ ಆಕಸ್ಮಿಕವಾಗಿ ಯಾವುದಾದರೂ ರೋಗ ಬಂದ್ರೆ ಸ್ವಲ್ಪ ಇಳುವರಿ ಕಡಿಮೆ ಆಗುತ್ತೆ.ಇವಾಗ ಒಂದು ತಿಂಗಳ ಹಿಂದೆ ಅಸ್ಟೇ ಕಟಾವು ಮಾಡಿ ಮಾರಿದೀವಿ . ಇವಾಗ ಮಾರಾಟ ಮಾಡುವುದಕ್ಕೆ ಭತ್ತ ಇಲ್ಲ . 15 ದಿಂದ ಹಿಂದೆ ಅಸ್ಟೇ ನಾಟಿ ಮಾಡೀದಿವಿ ಇದು ಬರುವುದಕ್ಕೆ ಇನ್ನೂ 6 ತಿಂಗಳು ಬೇಕು .

Produce:

Currently open transactions


Neighbors: