ರಾಮಚಂದ್ರ ಆಗ್ರೋ ಫಾರ್ಮ್

ನನ್ನ ಹೆಸರು ಜಿ .ರಾಮಚಂದ್ರ ನಾನು ಬೇಳಿಯೋದು ತರಕಾರಿ ಇವುಗಳಲ್ಲಿ -ಹೂ ಕೋಸು,ಟೊಮ್ಯಾಟೋ ಮತ್ತು ಹುರುಳಿಕಾಯಿ.ಮತ್ತೆ ರಾಗಿ, ಜೋಳ,ಹುರುಳಿಕಾಳು ಈಗೆ ಬೇರೆ ಬೆಳೆಗಳನ್ನು ಬೆಳೀತೀನಿ .

Click on the button to send this farmer a message.

 ನಾನು ಬೇಳಿಯೋದು ತರಕಾರಿ ಇವುಗಳಲ್ಲಿ -ಹೂ ಕೋಸು,ಟೊಮ್ಯಾಟೋ ಮತ್ತು ಹುರುಳಿಕಾಯಿ.ಮತ್ತೆ ರಾಗಿ, ಜೋಳ,ಹುರುಳಿಕಾಳು ಈಗೆ ಬೇರೆ ಬೆಳೆಗಳನ್ನು ಬೆಳೀತೀನಿ . ತರಕರಿನ ನೀರಾವರಿನಲ್ಲಿ ಬೆಳೀತಾ ಇದೀನಿ ಬೇರೆ ಬೆಳೆಗಳನ್ನು ಅಂದರೆ ರಾಗಿ , ಜೋಳ ಮತ್ತು ಇನ್ನಿತರ ಬೆಳೆಗಳನ್ನು ಮಳೆ ಆಶ್ರಯದಲ್ಲಿ ಬೆಳೀತಾ ಇದೀವಿ.ತರಕರಿನ ನಾವು ಮೊದಲೆಲ್ಲ ಸಂತೆಗೆ ತಗೊಂಡು ಹೋಗಿ ಮಾರಾಟ ಮಾಡ್ತ ಇದ್ವಿ ಆದರೆ ಇವಾಗ ಬೇರೆ ರೀತಿಯಿಂದ ಮಾರಾಟ ಮಾಡಬೇಕು ಅಂದುಕೊಂಡಿದ್ದೇನೆ.

Produce:

Currently open transactions


Neighbors: