Rajesh farm

ಹಲಸಂದಿ ಹಾಗೂ ರಾಗಿಯನ್ನ ಬೆಳೆಯುತಿದ್ದೇನೆ. , ಇದು ಸುಮಾರು ಒಂದುವರಿ ಎಕರೆ ಜಮೀನಿನಲ್ಲಿದೆ, ಒಳ್ಳೆ ಬೀಜ ಹಾಕಿದ್ದು , ಆದ್ದರಿಂದ ಬೆಲೆ ಚನ್ಣಗೆ ಬರುತ್ತೆ, ಕುಯ್ಲಿಗೆ ಬಂದಾಗ ವರ್ಗೀಕರಿಸಿ ಪ್ಯಾಕ್ ಮಾಡಿ ಕೊಡುತ್ತೇನೆ, ಇನ್ನೂ ಹಲಸಂದಿ ಹೂ ಮತ್ತು ಸಣ್ಣ ಸಣ್ಣ ಕಾಯಾಗಿದೆ. ಇದು ಸರಿ ಸುಮಾರು ಐದರಿಂದ ಆರು ಬೀಜಗಳು ಒಂದು ಕಾಯಿಯಲ್ಲಿರುತ್ತವೆ

Click on the button to send this farmer a message.

ನನ್ನೊಬ್ಬಚಿಕ್ಕಇಳುವರಿದರ , ನನ್ನಲ್ಲಿಎರೆಡುಎಕ್ರೆಭೂಮಿಇದ್ದುಅದನ್ನುಚನ್ನಾಗಿಬಳಸಿಕೊಂಡುಬೆಳೆಗಳಜೊತೆಮೇಕೆಸಾಕಣೆಕೂಡ ಮಾಡುತ್ತೆನೆ. ಅಂತರ ಬೆಳೆಯನ್ನು ಬೆಳೆಯುತಿರುವುದರಿಂದ, ನನ್ನ ರಾಗಿ ಬೆಳೆ ತುಂಬಾಚನ್ನಾಗಿ ಬರುತ್ತಿದೆ.ಹಲಸಂದಿfont ಸರಿ ಸುಮಾರು ಐದರಿಂದ ಆರು ಬೀಜಗಳು ಒಂದು ಕಾಯಿಯಲ್ಲಿರುತ್ತವೆ.font

Produce:

Currently open transactions


Neighbors: