appa amma farm

ನಮ್ಮ ಮನೆಯಲ್ಲಿ ಮುಖ್ಯವಾಗಿ ಬೆಳೆಯುವಂತಹ ಬೆಳೆಗಳೆಂದರೆ ರಾಗಿ,ಹಲಸಂದಿ , ಹುರುಳಿಕಾಳುಗಳನ್ನು ಬೆಳೆಯುತ್ತೇವೆ

Click on the button to send this farmer a message.

ನಮ್ಮ ಮನೆಯಲ್ಲಿ ನಮ್ಮ ತಂದೆ ಮತ್ತು ತಾಯಿ ಇಬ್ಬರು ಸಹ ವ್ಯವಸಾಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದರೆ .ನಮ್ಮ ಮನೆಯಲ್ಲಿ  ಮುಖ್ಯವಾಗಿ ಬೆಳೆಯುವಂತಹ ಬೆಳೆಗಳೆಂದರೆ ರಾಗಿ,ಹಲಸಂದಿ , ಹುರುಳಿಕಾಳುಗಳನ್ನು ಬೆಳೆಯುತ್ತೇವೆ  . ಅವುಗಳನೆಲ್ಲ ಸಾಮಾನ್ಯವಾಗಿ ಕೃಷಿ ಉತ್ಪನ್ನ ಮಾರುಕಟ್ಟೆ, ಮೈಸೂರಿನಲ್ಲಿ ಮಾರಾಟ ಮಾಡುತ್ತಾರೆ . ಇವಾಗ ತಾನೇ ಬಿತ್ತನೆ ಮಾಡೀದಿವಿ ಡಿಸೆಂಬರ್ ತಿಂಗಳಲ್ಲಿ ಮಾರಾಟ ಮಾಡಲು ರೆಡೀ ಇರುತ್ತದೆ. 


Produce:

Currently open transactions