Rajendra Prasad farm

ನನ್ನ ಬಳಿ ಪುಟ್ಟ ಬಾಳೆ ಹಾಗೂ 500 ತೆಂಗಿನ ಮರಗಳಿವೆ. ಇವುಗಳನ್ನ ಕೊಬ್ಬರಿಯಾಗಿ ಹಾಗೂ ತೆಂಗಿನ ಕಾಯಿಯಾಗಿ ಮಾರುತ್ತೇನೆ.

Click on the button to send this farmer a message.

ನನ್ನ ಬಳಿ ಇರುವುದು ಪುಟ್ಟ ಬಾಳೆ. ಇದು ಸುಮಾರು ಒಂದೂವರೆ ಎಕರೆ ಇದೆ. ಹಾಕಿ ಆರು ತಿಂಗಳಾಗಿದೆ. ಹಾಗೂ ತೆಂಗು ಮತ್ತು ಕೊಬ್ಬರಿ.    ಒಳ್ಳೆ ಕ್ವಾಲಿಟೀ, ಯಾವುದೇ ಪೇಸ್ಟ್ ಮತ್ತು ಡಿಸೀಸ್ ಇಲ್ಲ, ಹಣ್ಣುಗಳೆಲ್ಲ ದೊಡ್ಡ ಗಾತ್ರದವೇ. ರೆಗ್ಯುಲರ್ ಆಗಿ ಸಪ್ಲೈ ಮಾಡಬಹುದು. ನಾವು ಡೆಲಿವರೀ ಕೊಡಲಾಗುವುದಿಲ್ಲ. ಆದ್ದರಿಂದ ಕೊಂಡುಕೊಳ್ಳುವವರು ತೋಟದ ಬಳಿಯೇ ಬಂದು ಕೊಳ್ಳಬೇಕು.

Produce:

Currently open transactions


Neighbors: