Ganesh Mallya farm

ನನ್ನ ಬಳಿ ಅರ್ದ ಎಕರೆ ಕರಿ ಮೆನಸನ್ನ ಸಾವಯವ ಕೃಷಿಯಾಗಿ ಬೆಳೆದಿದ್ದೆನೆನ್ದು ಬಳ್ಳಿಯಲ್ಲಿ ಸುಮಾರು 20 ರಿಂದ 25 ಮೆಣಸಿನ ಮೊನಚಾದ ಹಣ್ಣಿನ ಸಣ್ಣ ಬಳ್ಳಿಗಾಳಿರುತ್ತವೆ. ಇವುಗಳನ್ನ ಕಟಾವು ಮಾಡುವುದು ಒಂದು ಅಥವಾ ಎರೆಡು ಹಣ್ಣುಗಳು ಕೆಂಪು ಬಣ್ಣಕ್ಕೆ ತಿರುಗಿದಾಗ.

Click on the button to send this farmer a message.

ನಾನುಹಣ್ಣುಗಳನ್ನಸೂರ್ಯನಬಿಸಿಲಿನಲ್ಲೇಹೊಣಗಿಸುತ್ತೇನೆ,ಹಾಗೂನನ್ನಬೆಳೆಯಕರಿಮೆಣಸುತುಂಬಾಸ್ವಾದಕಾರವಾದವಾಸನೆಯನ್ನಹೊಂದಿದ್ದು,ಮೆಣಸಿನಕಾಯಿಬೀಜಕ್ಕಿಂತಕರವೆನಿಸುತ್ತದೆ. ಸರಿಸಾಮಾನ್ಯವಾಗಿ4.5mmನಸ್ಟುಸುತ್ತಳತೆಇರುತ್ತದೆ.ಹಾಗೂಹೊಣಗಿಸಿದಮೇಲೆಹಣ್ಣಿನಚರ್ಮಶ್ರಿಂಕ್ಹಾಗಿಕಪ್ಪುಬಣ್ಣಕ್ಕೆತಿರುಗುತ್ತದೆ..ಗಾಳಿಹೋಗದಹ್ಕಾಗೆಪ್ಯಾಕ್ಮಾಡಲಾಗಿರುತ್ತದೆ. 

Produce:

Currently open transactions


Neighbors: