ಎಳನೀರು ತೋಟ

ಬೆಂಗಳೂರಿನಲ್ಲಿರುವ ಬಾಣಸವಾಡಿಯಲ್ಲಿ 3 ಏಕರ್ ಜಮೀನಿನಲ್ಲಿ 200 ತೆಂಗಿನ ಮರಗಳಿದವೆ ಎಲ್ಲಾ 10 ವರ್ಷದ ಹಿಂದಿನ ಮರಗಳು. ತೆಂಗಿನಕಾಯಿಯನ್ನು ಮಾರೋದಿಲ್ಲ ಬದಲಿಗೆ ಎಳನೀರನ್ನು ಮಾರಾಟ ಮಾಡ್ತೀವಿ.

Click on the button to send this farmer a message.

ಬೆಂಗಳೂರಿನಲ್ಲಿರುವ ಬಾಣಸವಾಡಿಯಲ್ಲಿ 3 ಏಕರ್ ಜಮೀನಿನಲ್ಲಿ  200 ತೆಂಗಿನ ಮರಗಳಿದವೆ  ಎಲ್ಲಾ 10 ವರ್ಷದ ಹಿಂದಿನ ಮರಗಳು. ತೆಂಗಿನಕಾಯಿಯನ್ನು ಮಾರೋದಿಲ್ಲ ಬದಲಿಗೆ ಎಳನೀರನ್ನು ಮಾರಾಟ ಮಾಡ್ತೀವಿ. ಒಂದೊಂದು ಏಳನೀರಿನಲ್ಲೂ 0.3 ಲಿಟಿರ್ ನೀರಿರುತ್ತದೆ .ವರ್ಷಕ್ಕೆ 5 ಸಲ ಎಳನೀರನ್ನು ಇಳಿಸುತ್ತೇವೆ ಒಂದು ಸಾಲಕ್ಕೆ 2000 ಕಾಯಿಯನ್ನು ಇಳಿಸುತ್ತೇವೆ. ಎಳನೀರಿನ ಗುಣಮಟ್ಟ ತುಂಬಾ ಚೆನ್ನಾಗಿದೆ ಏಕೆಂದರೆ ನಾವು ಅವುಗಳನ್ನು ತುಂಬಾ ಚೆನ್ನಾಗಿ ಆರೈಕೆ ಮಾಡ್ತ ಇದೀವಿ.

Produce:

Currently open transactions


Neighbors: