Rakshan Yuvvi farm

ಹತ್ತಿ ಆರು ಎಕರೆಯಲ್ಲಿ, ಕಬ್ಬು ಮೂರು ಎಕರೆಯಲ್ಲಿ ಬೆಳೆದಿದ್ದೇನೆ, ಕಬ್ಬನ್ನ. ಹಾಕಿ ಆರು ತಿಂಗಳಾಗಿದೆ, ಹತ್ತಿ ಹೂವಾಗಿದೆ, ಎರೆಡು ಬೆಳೆಗಳು ತುಂಬಾ ಚನ್ನಾಗಿ ಬರುತ್ತಿವೆ

Click on the button to send this farmer a message.

  ಆರು ಎಕರೆಯಲ್ಲಿರುವ ಹತ್ತಿಯನ್ನ ನೀರಾವರಿಯಲ್ಲಿ ಬೆಳೆದಿದ್ದೇನೆ, ಗಿಡಗಳು ಸೊಂಪಾಗಿ ಬರುತ್ತಿವೆ. ಹತ್ತಿಯು ಮೊನಚಾದ ಬಿಳಿ ಬಣ್ಣ, ಬೀಜಗಳು ಜಾಸ್ತಿ ಇರುವುದಿಲ್ಲ, ಹಟ್ಟಿಯನ್ನ ಯಾವಾಗಲೂ ವರ್ಗೀಕರಣ ಮದುತ್ತೇನೆ.ಬಣ್ಣ, ಗತ್ಟ್ರ, ಸ್ಪಸ್ತತೆ ಆದರದ ಮೇಲೆ ವರ್ಗೀಕರಣ ಮಾಡಿ ಒಣಗಿಸಿ ಪ್ಯಾಕ್ ಮಾಡುತ್ತೇನೆ   ನನ್ನ ಜಾಮೀನು ರೋಡ್ ಬಳಿಯೇ ಇರುವುದರಿಂದ ಟ್ರ್ಯಾನ್ಸ್‌ಪ್ರ್ಟೇಟೇಶನ್ ಸುಲಭ ವಾಗುತ್ತದೆ, ಕಬ್ಬು ಮೂರು ಎಕರೆಯಲ್ಲಿ ಹಾಕಿ ಆರು ತಿನಲಾಗಿದೆ, ನೀರಾವರಿವ್ಯವಸ್ಥೆ ಚನ್ನಾಗಿರುವುದರಿಂದ ಬೆಳವಣಿಗೆ ಚನ್ನಾಗಿದೆ, ತುಂಬಾ ಸಕ್ಕರೆ ಅಂಶ ಹೊಂದಿದ್ದು, ಸ್ಮಟ್ ಎಂಬ ಕಾಯಿಲೆಯನ್ನ ತಡೆಯುತ್ತದೆ. ಕಂಡ ತುಂಬಾ ಗಟ್ಟಿಯಾಗಿದ್ದು, ಗದ್ದೆಯ ಬಳಿ ಸಾಫ್ಟ್ ಆಗಿರುತ್ತದೆ.

Produce:

Currently open transactions